ಸ್ಯಾಂಡಲ್‌ವುಡ್ ಮೋಸ್ಟ್ ಹ್ಯಾಂಡ್ಸಮ್ ಹೀರೋ ರಮೇಶ್ ಅರವಿಂದ್ 101 ನೇ ಚಿತ್ರ 'ಶಿವಾಜಿ ಸುರತ್ಕಲ್' ಟ್ರೇಲರ್ ರಿಲೀಸ್ ಆಗಿ ಹೊಸ ಭರವಸೆ ಮೂಡಿಸಿದೆ. ಇಲ್ಲಿಯವರೆಗೂ ರಮೇಶ್ ಅರವಿಂದ್ ಮಾಡದೆ ಇರೋ ಪಾತ್ರದಲ್ಲಿ ಕಾಣಿಸಿಕೊಂಡಿರೋದು ವಿಶೇಷ.

ಫೆಬ್ರವರಿ 21 ರಂದು ಶಿವರಾತ್ರಿಯ ದಿನ ಈ ಚಿತ್ರ ರಿಲೀಸ್ ಆಗುತ್ತಿದೆ. ಆಕಾಶ್ ಶ್ರೀವತ್ಸ ನಿರ್ದೇಶನದ ಈ ಚಿತ್ರದಲ್ಲಿ ರಂಗಿತರಂಗ ಚಿತ್ರ ಖ್ಯಾತಿಯ ನಟಿ ರಾಧಿಕಾ ನಾರಾಯಣ ಕೂಡ ಅಭಿನಯಿಸಿದ್ದಾರೆ.