ಪುನೀತ್‌ ರಾಜ್‌ಕುಮಾರ್, ಡಾಲಿ ಧನಂಜಯ್‌ ಜೊತೆ 'ಯುವರತ್ನ' ಚಿತ್ರದ ಬಗ್ಗೆ Exclusive ಸಂದರ್ಶನ!

Mar 30, 2021, 6:51 PM IST

ಏಪ್ರಿಲ್ 1ರಂದ ರಾಜ್ಯಾದ್ಯಂತ ಯುವರತ್ನ ಅಬ್ಬರ ಶುರುವಾಗಲಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಟೀಸರ್ ಹಾಗೂ ಟ್ರೈಲರ್ ವೀಕ್ಷಕರ ಮೆಚ್ಚುಗೆ ಪಡೆದುಕೊಂಡಿವೆ. ಡಾಲಿ ಧನಂಜಯ್ ಹಾಗೂ ಪುನೀತ್ ಆನ್‌ಸ್ಕ್ರೀನ್ ಕಾಂಬಿನೇಷನ್‌ ನೋಡಲು ಕಾಯುತ್ತಿರುವ ಅಭಿಮಾನಿಗಳಿಗೆ ಈ ವಿಡಿಯೋ ತುಂಬಾನೇ ಸ್ಪೆಷಲ್ ಆಗಲಿವೆ. ಕಾರಣ, ಇಬ್ಬರೂ ಸ್ಟಾರ್ ನಟರು ಚಿತ್ರದ ಬಗ್ಗೆ ಎಂದೂ ರಿವೀಲ್ ಮಾಡಿರದ ಸಂಗತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment