ಮುಹೂರ್ತಕ್ಕೂ ಮುನ್ನವೇ ದಾಖಲೆ ಬರೆದ ದುನಿಯಾ ವಿಜಯ್‌ 'ಭೀಮ'

ಮುಹೂರ್ತಕ್ಕೂ ಮುನ್ನವೇ ದಾಖಲೆ ಬರೆದ ದುನಿಯಾ ವಿಜಯ್‌ 'ಭೀಮ'

Published : Apr 09, 2022, 02:59 PM ISTUpdated : Apr 09, 2022, 03:49 PM IST

ಇದೀಗ ದುನಿಯಾ ವಿಜಯ್ ತನ್ನ ಸಿನಿ ಜೀವನದಲ್ಲೇ ಮತ್ತೊಂದು ರೆಕಾರ್ಡ್ ಮಾಡಿದ್ದಾರೆ. ವಿಜಯ್ ರ ಹೊಸ‌ ಸಿನಿಮಾ ಇನ್ನೂ ಸೆಟ್ಟೇರಿಲ್ಲ ಶೂಟಿಂಗ್ ಕೂಡ ಶುರುವಾಗಿಲ್ಲ. ಆದ್ರೆ ವಿಜಯ್ ಹೊಸ ಸಿನಿಮಾದ ಆಡಿಯೋ ಹಕ್ಕು 1.50 ಕೋಟಿಗೆ ಸೇಲ್ ಆಗಿದೆ. 

ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್ ಕೊರಳಿಗೆ ಹೋದಲ್ಲೆಲ್ಲಾ ವಿಜಯದ ಮಾಲೆ ಬೀಳುತ್ತಿದೆ.  ಚಿತ್ರರಂಗದಲ್ಲಿ ವಿಜಯ್ ಇನ್ನೇನು ಕಳದೇ ಹೋದ್ರು ಅಂತ ವಿಜಯ್ ಬಗ್ಗೆ ಮಾತನಾಡುತ್ತಿದ್ರು. ಆದ್ರೆ ಸ್ಯಾಂಡಲ್ ವುಡ್ ದುನಿಯಾದ ಹುಡುಗ ಸಲಗ ಸಿನಿಮಾದಿಂದ ಫಿನಿಕ್ಸ್ ನಂತೆ ಎದ್ದು ಬಂದು ವಿಜಯ್ ಭವಿಷ್ಯ ಮುಗೀತು ಅನ್ನುತ್ತಿದ್ದವರಿಗೆ ಮುಟ್ಟಿಕೊಳ್ಳೋ ಹಾಗೆ ಉತ್ತರ ಕೊಟ್ಟಿದ್ರು‌. 

 ಇದೀಗ ದುನಿಯಾ ವಿಜಯ್ ತನ್ನ ಸಿನಿ ಜೀವನದಲ್ಲೇ ಮತ್ತೊಂದು ರೆಕಾರ್ಡ್ ಮಾಡಿದ್ದಾರೆ. ವಿಜಯ್ ರ ಹೊಸ‌ ಸಿನಿಮಾ ಇನ್ನೂ ಸೆಟ್ಟೇರಿಲ್ಲ ಶೂಟಿಂಗ್ ಕೂಡ ಶುರುವಾಗಿಲ್ಲ. ಆದ್ರೆ ವಿಜಯ್ ಹೊಸ ಸಿನಿಮಾದ ಆಡಿಯೋ ಹಕ್ಕು 1.50 ಕೋಟಿಗೆ ಸೇಲ್ ಆಗಿದೆ. ದುನಿಯಾ ವಿಜಯ್ ನಾಯಕನಾಗಿ ನಟಿಸೋದರ ಜೊತೆಗೆ ನಿರ್ದೇಶನ ಮಾಡುತ್ತಿರೋ ಸಿನಿಮಾ ಭೀಮ.

ಸಧ್ಯ ಟಾಲಿವುಡ್ ನಲ್ಲಿ ಬಾಲಯ್ಯನ‌ ಸಿನಿಮಾದಲ್ಲಿ ವಿಲನ್ ಆಗಿ ಅಭಿನಯಿಸುತ್ತಿದ್ದು, ಈ ಮಧ್ಯೆ ತಮ್ಮ ಮತ್ತೊಂದು ಕನಸು ಭೀಮ ಸಿನಿಮಾದ ಸ್ಕ್ರಿಪ್ಟ್ ಕೆಲಸವನ್ನೂ ಮಾಡುತ್ತಿದ್ದಾರೆ. ಸಲಗ ಚಿತ್ರಕ್ಕೆ ಮ್ಯೂಸಿಕ್ ಮಾಡದ್ದ ಚರಣ್ ರಾಜ್  ಭೀಮ ಸಿನಿಮಾಕ್ಕೂ ಸಂಗೀತ ಸಂಯೋಜಿಸುತ್ತಿದ್ದಾರೆ. ಭೀಮ ಸಿನಿಮಾವನ್ನ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ನಿರ್ಮಾಣ ಮಾಡುತ್ತಿದ್ದು, ಚಿತ್ರೀಕರಣಕ್ಕೂ‌ ಮೊದ್ಲೇ ವಿಜಯ್ ಭೀಮ ಸಿನಿಮಾ ಭರ್ಜರಿ ಬ್ಯುಸಿನೆಸ್ ಮಾಡಿದೆ. ಇದೇ ಏಪ್ರಿಲ್ 18ಕ್ಕೆ ಭೀಮ ಚಿತ್ರ ಅದ್ಧೂರಿ ಮುಹೂರ್ತ ನಡೆಯಲಿದೆ.

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?