Dec 19, 2019, 12:42 PM IST
ಕನ್ನಡದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ದಾಂಪತ್ಯ ಜೀವನದ ಸವಿಗಳಿಗೆಯ ಸವಿ ಕ್ಷಣದ ಖುಷಿಯಲ್ಲಿಯೇ ಇದ್ದಾರೆ. ಆ ಖುಷಿಗೆ ಈಗ ಪಾರವೇ ಇಲ್ಲ.ಹೊಸ ಬದುಕಿನ ಹೊಸ ಹಾದಿಯಲ್ಲಿ ಜೊತೆ ಜೊತೆಯಲಿ ಹೆಜ್ಜೆನೂ ಇಡ್ತಿದ್ದಾರೆ. ಬಹದ್ದೂರ್ ಹುಡುಗ ಧ್ರುವ ಮತ್ತು ಪ್ರೇರಣಾ ಬೆಂಗಳೂರಲ್ಲಿಯೇ ಈ ಹಾರ್ಸ್ ರೈಡಿಂಗ್ ಮಾಡಿ ಖುಷಿ ಪಟ್ಟಿದ್ದಾರೆ.
ಮದ್ವೆ ನಂತರ ಅದ್ಧೂರಿ ಕಾರು ಕೊಂಡ ಭರ್ಜರಿ ನಟ
ಕುದುರೆ ಮೇಲೆ ಕುಳಿತೇ ಎಲ್ಲರಿಗೂ ಹಾಯ್ ಹೇಳಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದೆ.