ಜೇಮ್ಸ್ ಸಿನಿಮಾದಲ್ಲಿ ಕೆಲವೊಂದು ದೃಶ್ಯಗಳಲ್ಲಿ ಜ್ಯೂ. ಪುನೀತ್ ರಾಜ್ ಕುಮಾರ್ ನಟಿಸಿದ್ದಾರೆ ಎಂಬ ವಿಚಾರ ರಿವೀಲ್ ಆಗಿದೆ.
ಜೇಮ್ಸ್ ಸಿನಿಮಾದ ದೃಶ್ಯಗಳ ಶೂಟಿಂಗ್ ಬಾಕಿ ಇರುವಾಗಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ ಹೊಂದಿದರು. ನಂತರ ಅಪ್ಪು ಧ್ವನಿಯಿಲ್ಲದೇ ಜೇಮ್ಸ್ ತೆರೆಗೆ ಬಂದು ದೊಡ್ಡ ಹಿಟ್ ಕೂಡಾ ಆಯ್ತು. ಇನ್ನು ಈ ಸಿನಿಮಾದಲ್ಲಿ ಅಪ್ಪು ಮಾಡಬೇಕಿದ್ದ ಕೆಲವು ದೃಶ್ಯಗಳಲ್ಲಿ ಪುನೀತ್ ರಾಜ್ ಕುಮಾರ್ ಅನ್ನು ಹೋಲುವ ಜ್ಯೂನಿಯರ್ ಪುನೀತ್ ನಟಿಸಿದ್ದಾರಂತೆ. ನೋಡಲು ಅಪ್ಪು ರೀತಿಯೇ ಕಾಣಿಸುವ ಆನಂದ್ ಆರ್ಯ ಅವರು, ಜೇಮ್ಸ್ ಸಿನಿಮಾದ ಕೆಲವೊಂದ ದೃಶ್ಯಗಳಲ್ಲಿ ನಟಿಸಿದ್ದಾರೆ ಅನ್ನುವ ವಿಚಾರ ಈಗ ರಿವೀಲ್ ಆಗಿದೆ.
ನಟನೆಯಲ್ಲಿ ಸೂಪರ್ ಫ್ಲಾಪ್ ಆದ ಈ ಸ್ಟಾರ್ ಕಿಡ್ಸ್ ಈಗ ಉಶಸ್ವಿ ಉದ್ಯಮಿಗಳು!