ಇಂದು ಪುನೀತ್ ರಾಜ್ ಕುಮಾರ್ ಮೊದಲ ಪುಣ್ಯಸ್ಮರಣೆ ಹಿನ್ನೆಲೆ, ಅಜ್ಜಿಯೊಬ್ಬರು ಅಪ್ಪುಗಾಗಿ ಸ್ಪೆಷಲ್ ಮಂಡಕ್ಕಿ ಹಾರ ತಂದಿದ್ದಾರೆ.
ಗುಬ್ಬಿ ತಾಲೂಕಿನ ಮರಾಠಿ ಪಾಳ್ಯದ ಸುಮಿತ್ರಾ ಭಾಯಿ ಎಂಬ ಅಜ್ಜಿ ಮಂಡಕ್ಕಿ ಮತ್ತು ಬೆಂಡು ಬತ್ತಾಸಿನ ಮೂಲಕ ವಿಶೇಷ ಹಾರ ತಯಾರಿಸಿದ್ದು, ಅಶ್ವಿನಿಗೆ ಹಾರ ಕೊಡಲು ಕಾಯುತ್ತಿದ್ದಾರೆ. ಅಪ್ಪು ಅಗಲಿಕೆ ಬಳಿಕ ಇದು ಅವರ ಮೂರನೇ ಹಾರವಾಗಿದ್ದು, ಪುನೀತ್ ನಿಧನರಾದಾಗ ಹಾಗೂ ಅವರ 11ನೇ ದಿನದ ತಿಥಿಗೂ ಹಾರ ತಂದು ಹಾಕಿದ್ದಾಗಿ ಅಜ್ಜಿ ತಿಳಿಸಿದ್ದಾರೆ.
Foreign Festival : ಹ್ಯಾಲೋವೀನ್ ಹಬ್ಬದ ಬಗ್ಗೆ ಇಲ್ಲಿದೆ ಕುತೂಹಲಕಾರಿ ವಿಷ್ಯ