ಹೊರಬಿತ್ತು ಕೆಜಿಎಫ್-2, RRR ಕಲೆಕ್ಷನ್, ಸಡ್ಡು ಹೊಡೆದ್ರಾ ರಾಕಿಭಾಯ್..?

ಹೊರಬಿತ್ತು ಕೆಜಿಎಫ್-2, RRR ಕಲೆಕ್ಷನ್, ಸಡ್ಡು ಹೊಡೆದ್ರಾ ರಾಕಿಭಾಯ್..?

Published : Jun 17, 2022, 03:52 PM ISTUpdated : Jun 17, 2022, 04:01 PM IST

ಒಂದ್ ಸಿನಿಮಾ ಮೇಲೆ ಒಂದು ಪಟ್ಟು ಬಂಡವಾಳ ಹೂಡಿ 10 ಪಟ್ಟು ಕಲೆಕ್ಷನ್ ಮಾಡಬಹುದು ಅಂತ ತೋರಿಸಿ ಕೊಟ್ಟಿದ್ದೇ ನಿರ್ದೇಶಕ ರಾಜಮೌಳಿ (Rajamouli) ಅಂದ್ರೆ ತಪ್ಪಾಗಲ್ಲ. ಬಾಹುಬಲಿ ಸಿನಿಮಾದಿಂದ ಮೌಳಿ ನೂರಾರು ಕೋಟಿ ಗಳಿಕೆ ಮಾಡಿದ್ರು. ಈಗ ಆರ್ಆರ್ಆರ್ ಸಿನಿಮಾದಿಂದ ಸಾವಿರ ಕೋಟಿ ಕಲೆಕ್ಷನ್ ಗಡಿ ದಾಟಿದ್ದಾರೆ. 

ಒಂದ್ ಸಿನಿಮಾ ಮೇಲೆ ಒಂದು ಪಟ್ಟು ಬಂಡವಾಳ ಹೂಡಿ 10 ಪಟ್ಟು ಕಲೆಕ್ಷನ್ ಮಾಡಬಹುದು ಅಂತ ತೋರಿಸಿ ಕೊಟ್ಟಿದ್ದೇ ನಿರ್ದೇಶಕ ರಾಜಮೌಳಿ (Rajamouli) ಅಂದ್ರೆ ತಪ್ಪಾಗಲ್ಲ. ಬಾಹುಬಲಿ ಸಿನಿಮಾದಿಂದ ಮೌಳಿ ನೂರಾರು ಕೋಟಿ ಗಳಿಕೆ ಮಾಡಿದ್ರು. ಈಗ ಆರ್ಆರ್ಆರ್ ಸಿನಿಮಾದಿಂದ ಸಾವಿರ ಕೋಟಿ ಕಲೆಕ್ಷನ್ ಗಡಿ ದಾಟಿದ್ದಾರೆ. ತ್ರಿಬಲ್ ಆರ್ ಸಿನಿಮಾದ ಕಲೆಕ್ಷನ್ನಲ್ಲಿ ಫೈನಲ್ ರಿಸಲ್ಟ್ ರಿವೀಲ್ ಆಗಿದ್ದು. ಜ್ಯೂ.ಎನ್ಟಿಆರ್, ರಾಮ್ಚರಣ್ ಕಾಂಬಿನೇಷನ್ ಒಟ್ಟು ಒಂದು ಸಾವಿರದ ನೂರು ಕೋಟಿ ಬಾಚಿಕೊಂಡಿದೆ.

ರಾಕಿಂಗ್ ಸ್ಟಾರ್ ಯಶ್ ಇಂದು ವರ್ಲ್ಡ್ ಫೇಮಸ್. ಅದಕ್ಕೆ ಕಾರಣ ಆಗಿದ್ದು, ಕೆಜಿಎಫ್. ಕೆಜಿಎಫ್ ಸಿನಿಮಾ ಮಾಡುವಾಗ ರಾಕಿ ಒಂದು ಮಾತು ಹೇಳಿದ್ರು. ನಮ್ಮ ಚಿತ್ರರಂಗದ ತಾಕತ್ತನ್ನ ದೇಶಕ್ಕೆ ತೋರಿಸುತ್ತೇವೆ ಅಂದಿದ್ರು. ಈ ಮಾತು ಅಕ್ಷರಶಃ ನಿಜ ಆಯ್ತು. ಕನ್ನಡ ಸಿನಿ ಇಂಡಸ್ಟ್ರಿ ತಾಕತ್ತು ಇಂದು ದೇಶ ಮಾತ್ರ ಅಲ್ಲ ವಿಶ್ವಕ್ಕೆ ಗೊತ್ತಾಗಿದೆ. ಕೆಜಿಎಫ್-2 ಸಿನಿಮಾವನ್ನ ಇಡೀ ವಿಶ್ವವೇ ಕೊಂಡಾಡಿದೆ. RRR ಸಿನಿಮಾದ ಕಲೆಕ್ಷನ್ಅನ್ನ ಯಾರಿಂದಲೂ ಬ್ರೇಕ್ ಮಾಡೋಕೆ ಆಗಲ್ಲ ಎನ್ನುತ್ತಿದ್ದವರು ಇಂದು ಬಾಯ್ ಮೇಲೆ ಬೆರಳಿಟ್ಟಿದ್ದಾರೆ. ಯಾಕಂದ್ರೆ 50 ದಿನ ಭರ್ಜರಿ ಪ್ರದರ್ಶನ ಕಂಡಿರೋ ಕೆಜಿಎಫ್-2 ಸಿನಿಮಾ ಇಲ್ಲಿಯವರೆಗಿನ ಒಟ್ಟು ಕಲೆಕ್ಷನ್ 1250 ಕೋಟಿ ಅಂತ ನ್ಯಾಷನಲ್ ವೆಬ್ಸೈಟ್ಗಳು ಅನೌನ್ಸ್ ಮಾಡಿವೆ.

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ