ವಿಕ್ರಮ್ ರವಿಚಂದ್ರನ್ ( Vikram Ravichandran) ತ್ರಿವಿಕ್ರಮ (Thrivikrama) ಸಿನಿಮಾ ಸ್ಯಾಂಡಲ್ ವುಡ್ನಲ್ಲಿ ಸದ್ದು ಮಾಡುತ್ತಿದೆ. ಇದೀಗ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮಮ್ಮಿ ವೀಡಿಯೋ ಸಾಂಗ್ಅನ್ನ ಬಿಡುಗಡೆ ಮಾಡಿದ್ದು. ತ್ರಿವಿಕ್ರಮನ ಆರ್ಭಟಕ್ಕೆ ಮತ್ತಷ್ಟು ಕಿಕ್ ಕೊಟ್ಟಿದ್ದಾರೆ.
ವಿವಿಕ್ರಮ್ ರವಿಚಂದ್ರನ್ ( Vikram Ravichandran) ತ್ರಿವಿಕ್ರಮ (Thrivikrama) ಸಿನಿಮಾ ಸ್ಯಾಂಡಲ್ ವುಡ್ನಲ್ಲಿ ಸದ್ದು ಮಾಡುತ್ತಿದೆ. ಇದೀಗ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮಮ್ಮಿ ವೀಡಿಯೋ ಸಾಂಗ್ಅನ್ನ ಬಿಡುಗಡೆ ಮಾಡಿದ್ದು. ತ್ರಿವಿಕ್ರಮನ ಆರ್ಭಟಕ್ಕೆ ಮತ್ತಷ್ಟು ಕಿಕ್ ಕೊಟ್ಟಿದ್ದಾರೆ.
ಸಹನಾ ಮೂರ್ತಿ ನಿರ್ದೇಶನದ ತ್ರಿವಿಕ್ರಮ ಸಿನಿಮಾ ಬಿಡುಗಡೆಗೆ ಕ್ರೇಜಿಸ್ಟಾರ್ ಕುಟುಂಬದ ಅಭಿಮಾನಿಗಳು ಕಾಯ್ತಿದ್ದಾರೆ. ಈಗಾಗ್ಲೆ ತ್ರಿವಿಕ್ರಮ ಬಿಡುಗಡೆ ಆಗಿ ವಿಕ್ರಮ್ ರವಿಚಂದ್ರನ್ ಟ್ಯಾಲೆಂಟ್ ಜಗತ್ ಜಾಹೀರಾತಾಗಬೇಕಿತ್ತು. ವಿಕ್ಕಿಯ ಸಿನಿಮಾ ನೋಡೋಕೆ ಶಿವರಾಜ್ ಕುಮಾರ್ ಕೂಡ ಉತ್ಸುಕರಾಗಿದ್ದು. ಇದೀಗ ತ್ರಿವಿಕ್ರಮನ ಬಿಡುಗಡೆಗೆ ಹ್ಯಾಟ್ರಿಕ್ ಹೀರೋ ತಮ್ಮದೇ ಸ್ಟೈಲ್ನಲ್ಲಿ ಓಂಕಾರ ಹಾಕಿದ್ದಾರೆ. ಜೂನ್ 27ಕ್ಕೆ ಬೆಳ್ಳಿತೆರೆಗೆ ಬರ್ತಿದೆ. ಈ ಸಿನಿಮಾಗೆ ಸೋಮಣ್ಣ ಬಂಡವಾಳ ಹೂಡಿದ್ದು, ವಿಕ್ಕಿಗೆ ನಾಯಕಿಯಾಗಿ ಆಕಾಂಕ್ಷ ಶರ್ಮ ನಟಿಸಿದ್ದಾರೆ.