ಖಾಕಿ ಖದರ್‌ನಲ್ಲಿ ಧನಂಜಯ್ ಅಬ್ಬರ: 'ಹೊಯ್ಸಳ'ನ ಕಂಡು ಫ್ಯಾನ್ಸ್ ದಿಲ್ ಖುಷ್

ಖಾಕಿ ಖದರ್‌ನಲ್ಲಿ ಧನಂಜಯ್ ಅಬ್ಬರ: 'ಹೊಯ್ಸಳ'ನ ಕಂಡು ಫ್ಯಾನ್ಸ್ ದಿಲ್ ಖುಷ್

Published : Feb 06, 2023, 12:55 PM IST

'ಹೊಯ್ಸಳ' ಸಿನಿಮಾದಲ್ಲಿ ನಟ ರಾಕ್ಷಸ ಡಾಲಿ ಧನಂಜಯ್ ಖಾಕಿ ಖದರ್'ನಲ್ಲಿ ಅಬ್ಬರಿಸಿದ್ದು,  ಚಿಕ್ಕದೊಂದು ಗ್ಲಿಮ್ಸ್ ರಿಲೀಸ್ ಆಗಿದೆ. 
 

ಡಾಲಿ ಧನಂಜಯ್ ಇದೀಗ ಖಾಕಿ ಖದರ್'ನಲ್ಲಿ ಭುಜದ ಮೇಲೆ ತ್ರೀ ಸ್ಟಾರ್ ಹಾಕಿಕೊಂಡು ಎಂಟ್ರಿ ಕೊಟ್ಟಿದ್ದಾರೆ. ಇದನ್ನು ನೋಡಿ ಡಾಲಿ ಫ್ಯಾನ್ಸ್ ದಿಲ್ ಖುಷ್ ಆಗುತ್ತಿದ್ದಾರೆ. ಹೊಯ್ಸಳ ಗ್ಲಿಮ್ಸ್'ನಲ್ಲಿ ಇವನು ಒಳ್ಳೆಯವನಾ ಅಥವಾ ಕೆಟ್ಟವನಾ ಅನ್ನುವ ಜಡ್ಜ್ ಮೆಂಟ್ ಸಿಗಲ್ಲ. ಆದ್ರೆ ನಮ್ ಮಂದಿಗೆ ಇವನು ಭಾರಿ ಫೇವರಿಟ್ ಅಂತ ಅಚ್ಯುತ್ ಕುಮಾರ್ ಡೈಲಾಗ್ ಹೇಳಿದ್ದಾರೆ. ಡೈಲಾಗ್ ಮೂಲಕ ಹೊಯ್ಸಳ ಸಿನಿಮಾದಲ್ಲಿ ಮುಖಕ್ಕೆ ಮಾಸ್ಕ್ ಧರಿಸಿ ಧನಂಜಯ್ ಗುರುದೇವ ಅನ್ನೋ ಕಾಪ್ ರೋಲ್ ರಿವೀಲ್ ಆಗುತ್ತೆ. ಉತ್ತರ ಕರ್ನಾಟಕ ಭಾಷೆಯಲ್ಲಿ ಈ ಟೀಸರ್ ಗಮನ ಸೆಳೆಯುತ್ತೆ. ಈ ಸಿನಿಮಾ ಧನಂಜಯ್‌ ಸಿನಿ ಕರಿಯರ್'ನ 25ನೇ ಚಿತ್ರ ಅನ್ನೋದು ಮತ್ತೊಂದು ವಿಶೇಷ. ‘ಹೊಯ್ಸಳ’ ಚಿತ್ರವನ್ನು ವಿಜಯ್‌ ಎನ್‌. ನಿರ್ದೇಶನ ಮಾಡಿದ್ದು, ಅಮೃತಾ ಅಯ್ಯಂಗಾರ್ ಡಾಲಿಗೆ ಹೀರೋಯಿನ್ ಆಗಿದ್ದಾರೆ. ಮಾರ್ಚ್ 30ಕ್ಕೆ ಹೊಯ್ಸಳ ಸಿನಿಮಾ ಬೆಳ್ಳಿತೆರೆಗೆ ಎಂಟ್ರಿ ಕೊಡಲಿದೆ.

 

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more