Jan 4, 2021, 4:01 PM IST
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೊಗರು ಚಿತ್ರದ ಸಾಂಗ್ ಹಾಗೂ ಟ್ರೈಲರ್ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ದಾಖಲೆ ಮಾಡಿತು. ಇದೀಗ ಧ್ರುವ ಪೊಗರು ಕಾಲಿವುಡ್‌ನಲ್ಲೂ ಹುಚ್ಚು ಎಬ್ಬಿಸುತ್ತಿದೆ. ತಮಿಳು ಟ್ರೈಲರ್ ರಿಲೀಸ್ ಆದ ಕೆಲವೇ ದಿನಗಳಲ್ಲಿ ಹೊಸ ರೆಕಾರ್ಡ್ ಮಾಡಿದೆ. ನ್ಯಾಷನಲ್ ಸ್ಟಾರ್ಸ್ ಮುರಿದ ದಾಖಲೆ ಇದು.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainemnt