ಹೊಸ ಯುದ್ಧಕ್ಕೆ ಸಿದ್ಧ  ಧ್ರುವ ಸರ್ಜಾ! ಸಿನಿಮಾ ಇನ್ವಿಟೇಷನ್‌ನಲ್ಲಿ ತಲೆಗೆ ಹುಳ ಬಿಟ್ಟ ಪ್ರೇಮ್

ಹೊಸ ಯುದ್ಧಕ್ಕೆ ಸಿದ್ಧ ಧ್ರುವ ಸರ್ಜಾ! ಸಿನಿಮಾ ಇನ್ವಿಟೇಷನ್‌ನಲ್ಲಿ ತಲೆಗೆ ಹುಳ ಬಿಟ್ಟ ಪ್ರೇಮ್

Published : Apr 20, 2022, 01:50 PM ISTUpdated : Apr 20, 2022, 02:29 PM IST

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಧ್ಯ ಮಾರ್ಟಿನ್ ಅವತಾರ ತಾಳಿ ಬೆಳ್ಳಿತೆರೆ ರಣರಂಗಕ್ಕೆ ಬರಲು ಸಿದ್ಧರಾಗುತ್ತಿದ್ದಾರೆ. ಜೋಗಿ ಪ್ರೇಮ್ ಸಾರಥ್ಯದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾ ಮಾಡುತ್ತಿರೋದು ನಿಮಗೆ ಗೊತ್ತೇ ಇದೆ. ಇದೀಗ ಈ ಸಿನಿಮಾದ ಮುಹೂರ್ತಕ್ಕೆ ಡೇಟ್ ಫಿಕ್ಸ್ ಆಗಿದ್ದು, ಮುಹೂರ್ತದ ಇನ್ವಿಟೇಷನ್ನಲ್ಲೇ ಒನ್ ಆ್ಯಂಡ್ ಓನ್ಲಿ ದಿ ಶೋ ಮ್ಯಾನ್ ಪ್ರೇಮ್ ಆಕ್ಷನ್ ಪ್ರಿನ್ಸ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.  

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಸಧ್ಯ ಮಾರ್ಟಿನ್ ಅವತಾರ ತಾಳಿ ಬೆಳ್ಳಿತೆರೆ ರಣರಂಗಕ್ಕೆ ಬರಲು ಸಿದ್ಧರಾಗುತ್ತಿದ್ದಾರೆ. ಜೋಗಿ ಪ್ರೇಮ್ (Jogi Prem) ಸಾರಥ್ಯದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾ ಮಾಡುತ್ತಿರೋದು ನಿಮಗೆ ಗೊತ್ತೇ ಇದೆ. ಇದೀಗ ಈ ಸಿನಿಮಾದ ಮುಹೂರ್ತಕ್ಕೆ ಡೇಟ್ ಫಿಕ್ಸ್ ಆಗಿದ್ದು, ಮುಹೂರ್ತದ ಇನ್ವಿಟೇಷನ್ನಲ್ಲೇ ಒನ್ ಆ್ಯಂಡ್ ಓನ್ಲಿ ದಿ ಶೋ ಮ್ಯಾನ್ ಪ್ರೇಮ್ ಆಕ್ಷನ್ ಪ್ರಿನ್ಸ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.  

 ಧ್ರುವ ಪ್ರೇಮ್ ಕಾಂಬಿನೇಷನ್‌ನಲ್ಲಿ ಬರ್ತಿರೋ ಹೊಸ ಸಿನಿಮಾದ ಮುಹೂರ್ತಕ್ಕೆ ಇನ್ವೈಟ್ ಮಾಡುವ ಈ ಪೋಸ್ಟರ್ನಲ್ಲಿ 1970 ಇಸವಿ, ಡೆಲ್ಲಿ ಗೇಟ್, ಗನ್ ಹಿಡಿದು ನಿಂತಿರೋ ವ್ಯಕ್ತಿ, ವಿಧಾನ ಸೌಧದಂತೆ ಕಾಣುವ ಬಿಲ್ಡಿಂಗ್, ಎದುರಿಗೆ ಬಿರುಗಾಳಿಯೇ ಬಂದಂತೆ ಕಾಣುವ ಪೋಸ್ಟರ್‌ನ ಪ್ರೇಮ್ ರಿವೀಲ್ ಮಾಡಿದ್ದಾರೆ. ಅದರ ಜೊತೆಗೆ ಪೊಸ್ಟರ್ನಲ್ಲಿ ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ ಅಂತ ಬರೆದಿದ್ದು, ಈ ಕಾಂಬಿನೇಷನ್ ಸಿನಿಮಾ ಮೇಲೆ ದೊಡ್ಡ ಕುತೂಹಲ ಹುಟ್ಟುಹಾಕಿದೆ.ಹೀಗಾಗಿ ಈಗ ಪ್ರೇಮ್ ಧ್ರುವ ಏನ್ ಮಾಡೋಕೆ ಹೊರಟಿದ್ದಾರೆ ಅಂತ ಇಬ್ಬರ ಅಭಿಮಾನಿಗಳು ಹುಡುಕೋಕೆ ಶುರುಮಾಡಿದ್ದಾರೆ.. 

 ಆಕ್ಷನ್ ಪ್ರಿನ್ಸ್ ಈ ಭಾರಿ ಸ್ಪಷೆಲ್ ಸಿನಿಮಾವನ್ನೇ ಪ್ರೇಕ್ಷಕರಿಗೆ ಉಣ ಬಡಿಸಲಿದ್ದಾರೆ ಅಂತ ಅನ್ನಿಸ್ತಿದೆ. ಯಾಕಂದ್ರೆ ಪ್ರೇಮ್ ಧ್ರುವನಿಗಾಗಿ 1970 ಹಾಗು 80ರ ದಶಕದ ಕಥೆ ಹೆಣೆದಿದ್ದಾರೆ. ಧ್ರುವ ಸರ್ಜಾ ಹಿಂದಿನ ಸಿನಿಮಾಗಳಲ್ಲಿ ಜಿಮ್ ಬಾಡಿಯಲ್ಲಿ ಕಾಣಿಸಿಕೊಂಡಿದ್ರು. ಆದ್ರೆ ಈ ಸಿನಿಮಾದ ಜಿಮ್ ಬಾಡಿ ಇಲ್ಲದೇ ಕಟ್ಟು ಮಸ್ತಾದ ನೀಳಕಾಯ ದೇಹವನ್ನ ಧ್ರುವ ಹುರಿಗೊಳಿಸಬೇಕಿದೆ. ಈ ಸಿನಿಮಾ ಕಂಪ್ಲೀಟ್ ರೆಟ್ರೋ ಸ್ಟೈಲ್ನಲ್ಲೇ ಮೂಡಿ ಬರಲಿದೆ. ಅದಕ್ಕಾಗಿ 20 ಎಕರೆ ಜಾಗದಲ್ಲಿ ಸುಮಾರು 19 ಕೋಟಿ ಖರ್ಚು ಮಾಡಿ 1970ರ ದಶಕದ ಹಳೇ ಬೆಂಗಳೂರನ್ನೇ ಮರು ಸೃಷ್ಟಿ ಮಾಡಲಾಗ್ತಿದೆ.

 

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more