May 21, 2020, 5:01 PM IST
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಪೊಗರು' ಚಿತ್ರರಂಗದಲ್ಲಿ ದಿನೇ ದಿನೆ ಹೊಸ ದಾಖಲೆ ಬರೆಯುತ್ತಿದೆ. ಅದರಲ್ಲೂ ಚಿತ್ರದ 'ಖರಾಬು' ಸಾಂಗ್ ಈಗಾಗಲೇ ಲಕ್ಷಾಂತರ ವ್ಯೂಸ್ ಪಡೆದುಕೊಂಡಿದೆ.
ಹೊಸ ದಾಖಲೆ ಬರೆದ Action Prince ಧ್ರುವ ಸರ್ಜಾ; ಇದು ಪೊಗರು ಕತೆ!
ಈ ಹಾಡನ್ನು ಕೇಳಿ ಬಾಲಿವುಡ್ ಮಂದಿ ಮಾತ್ರವಲ್ಲದೆ ಭಾರತ ತಂಡದ ಕ್ರಿಕೆಟರ್‌ಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಧ್ರುವ ಹಾಡಿಗೆ ಹೆಜ್ಜೆ ಹಾಕಿದ ಪುಟ್ಟ ಪೋರ ನೋಡಿ.....
ಹೆಚ್ಚಿನ ಸಿನಿಮಾ ವಿಡಿಯೋ ನೋಲು ಕ್ಲಿಕಿಸಿ: Suvarna Entertainment