Jan 29, 2021, 4:02 PM IST
ಚಿತ್ರಮಂದಿರಗಳು ಹೌಸ್‌ಫುಲ್ ಅಗಲು ಅನುಮತಿ ಪಡೆದುಕೊಂಡ ನಂತರ ಗಾಂಧಿ ನಗರದಲ್ಲಿ ಹೊಸ ವಿಚಾರ ಸೈಲೆಂಟ್ ಅಗಿ ಸದ್ದು ಮಾಡುತ್ತಿದೆ. ಲೈವ್ ಚಾಟ್ ಮೂಲಕ ರಾಬರ್ಟ್ ಸಿನಿಮಾ ರಿಲೀಸ್ ಬಗ್ಗೆ ದರ್ಶನ್ ರಿವೀಲ್ ಮಾಡಿದ ನಂತರ ಸಾಲಾಗಿ ನಿಂತಿದ್ದ ಸ್ಟಾರ್ ಸಿನಿಮಾಗಳ ರಿಲೀಸ್ ಬಗ್ಗೆ ಮಾಹಿತಿ ಲಭ್ಯವಾಯ್ತು. ಆದರೀಗ ದರ್ಶನ್ ಸಿನಿಮಾ ರಿಲೀಸ್ ಆಗುವ ದಿನವೇ, ಸುದೀಪ್ ಸಿನಿಮಾನೂ ತೆರೆ ಕಾಣಲಿದೆ ಎಂಬ ಗಾಳಿ ಮಾತು ಕೇಳಿ ಬರುತ್ತಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet suvarna Entertainment