ದರ್ಶನ್‌ಗೆ ಗ್ಲೋಬಲ್‌ಸ್ಟಾರ್ ಪಟ್ಟ ತಪ್ಪಿಸಲು ನಡೆದ ಹುನ್ನಾರ ಕೊಲೆ ಕೇಸ್‌?

ದರ್ಶನ್‌ಗೆ ಗ್ಲೋಬಲ್‌ಸ್ಟಾರ್ ಪಟ್ಟ ತಪ್ಪಿಸಲು ನಡೆದ ಹುನ್ನಾರ ಕೊಲೆ ಕೇಸ್‌?

Published : Nov 29, 2024, 01:00 PM ISTUpdated : Nov 29, 2024, 01:01 PM IST

ದರ್ಶನ್ ದರ್ಶನ ಮಾಡಿ ರೇಣುಕಾಸ್ವಾಮಿ ಅದೆಷ್ಟು ಭಾವೋದ್ವೇಗಕ್ಕೆ ಒಳಗಾಗಿದ್ದ ? ಬಾಸ್ ಮುಖ ನೋಡಿ ಆತ ಕೊನೇ ಬಾರಿ ಹೇಳಿದ್ದೇನು ? ರೇಣುಕಾಸ್ವಾಮಿಯನ್ನು ಹೆತ್ತ ಮಗನಂತೆ ದರ್ಶನ್ ನೋಡಿಕೊಂಡಿದ್ದು ಹೇಗೆ ? ಆ ಕರುಳು ಹಿಂಡುವ ಕಥನ ನಿಮ್ಮ ಮುಂದೆ......

ದರ್ಶನ್‌ಗೆ ಜಾಮೀನು ಸಿಗುತ್ತದಾ ? ಮತ್ತೆ ಜೈಲಿಗೆ ವಾಪಸ್ ಹೋಗಲ್ಲವಾ? ದರ್ಶನ್ ಪರ ವಕೀಲರ ವಾದವನ್ನು ಕೇಳಿದವರು ಹೀಗನ್ನುತ್ತಿದ್ದಾರೆ. ಸೇಮ್ ಟೈಮ್ ಎಸ್‌ಪಿಪಿ ಪ್ರಸನ್ನಕುಮಾರ್ ಖಡಕ್ ಮಾರುತ್ತರ ಕೊಡಲು ಸಜ್ಜಾಗಿದ್ದಾರೆ. ವಾದ ಪ್ರತಿವಾದದಲ್ಲಿ ಗೆಲ್ಲೋರು ಯಾರು ? ಸೋಲೋರು ಯಾರು ? ಎಲ್ಲಕ್ಕಿಂತ ಹೆಚ್ಚಾಗಿ ಕರುನಾಡಿನ ಜನರು ಏನನ್ನುತ್ತಿದ್ದಾರೆ ? ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ...

ದರ್ಶನ್ ದರ್ಶನ ಮಾಡಿ ರೇಣುಕಾಸ್ವಾಮಿ ಅದೆಷ್ಟು ಭಾವೋದ್ವೇಗಕ್ಕೆ ಒಳಗಾಗಿದ್ದ ? ಬಾಸ್ ಮುಖ ನೋಡಿ ಆತ ಕೊನೇ ಬಾರಿ ಹೇಳಿದ್ದೇನು ? ರೇಣುಕಾಸ್ವಾಮಿಯನ್ನು ಹೆತ್ತ ಮಗನಂತೆ ದರ್ಶನ್ ನೋಡಿಕೊಂಡಿದ್ದು ಹೇಗೆ ? ಆ ಕರುಳು ಹಿಂಡುವ ಕಥನ ನಿಮ್ಮ ಮುಂದೆ...

ದರ್ಶನ್ ಅಜಾತ ಶತ್ರು...ಇನ್ನೊಬ್ಬರ ಏಳಿಗೆಯಲ್ಲಿಯೇ ಸಂತೋಷ ಪಡುತ್ತಾರೆ. ಇಂಥ ಕರುಣಾಮಯಿಗೆ ಈ ಶಿಕ್ಷೆ ಯಾಕೆ ? ಇದರ ಹಿಂದೆ ಪಾಕಿಸ್ತಾನದ ಕೈವಾಡ ಇದೆಯಾ ಅಥವಾ ದರ್ಶನ್ ಗ್ಲೋಬಲ್‌ಸ್ಟಾರ್ ಪಟ್ಟಕ್ಕೆ ಏರಬಾರದೆನ್ನುವ ಹಾಲಿವುಡ್ ಹುನ್ನಾರವಾ ? ಆ ನಿಗೂಢ ಸಸ್ಪೆನ್ಸ್ ಸ್ಟೋರಿ ಇಲ್ಲಿದೆ...
 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!