ಪೊಗರು ಎಡಿಟ್ ವರ್ಷನ್‌ ಹೇಗಿದೆ? ಕ್ಷಮೆ ಕೇಳಿ ವಿವರ ಕೊಟ್ಟ ಧ್ರುವ

Feb 25, 2021, 3:38 PM IST

ಬೆಂಗಳೂರು (ಫೆ. 25)  ಪೊಗರು ವಿವಾದ ಅಂತ್ಯವಾಗಿದೆ. ಹೊಸ ವರ್ಷನ್  ನೋಡಬಹುದು. ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ್ದ ಧ್ರುವ ಮತ್ತೆ ಮಾತನಾಡಿದ್ದಾರೆ.

ಪೊಗರು ಹೇಗಿದೆ? ಚಿತ್ರ ವಿಮರ್ಶೆ

ಯಾರೂ  ಉದ್ದೇಶಪೂರ್ವಕವಾಗಿ ಇದನ್ನು ಮಾಡಿಲ್ಲ. ಆ ದೃಶ್ಯ ಎಷ್ಟೂ ಕ್ರೂರವಾಗಿ ಮೂಡಿಬರಬೇಕು ಎಂಬ ಕಾರಣಕ್ಕೆ ಚಿತ್ರೀಕರಣ ಮಾಡಲಾಗಿತ್ತು ಎಂದು  ಹೇಳಿದ್ದಾರೆ.