ರಶ್ಮಿಕಾರಿಂದ ನ್ಯಾಷನಲ್ ಕ್ರಶ್ ಪಟ್ಟ ಕಿತ್ತುಕೊಂಡ್ರಾ ಆ ನಟಿ..?

ರಶ್ಮಿಕಾರಿಂದ ನ್ಯಾಷನಲ್ ಕ್ರಶ್ ಪಟ್ಟ ಕಿತ್ತುಕೊಂಡ್ರಾ ಆ ನಟಿ..?

Published : Jun 17, 2022, 03:41 PM ISTUpdated : Jun 17, 2022, 03:56 PM IST

ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವ್ರಿಗೆ ಅಭಿಮಾನಿಗಳು ನ್ಯಾಷನಲ್ ಕ್ರಶ್ ಅನ್ನೋ ಪಟ್ಟ ಕೊಟ್ಟಿದ್ದಾರೆ. ಈಗ ಅದೇ ಅಭಿಮಾನಿ ಬಳಗ ಅವ್ರನ್ನ ಬಿಟ್ಟು ಮತ್ತೊರ್ವ ನಟಿಯನ್ನ ನ್ಯಾಷನಲ್ ಕ್ರಶ್ (National Crush) ಎಂದು ಕರೆಯೋದಕ್ಕೆ ಶುರು ಮಾಡಿದ್ದಾರೆ.

ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವ್ರಿಗೆ ಅಭಿಮಾನಿಗಳು ನ್ಯಾಷನಲ್ ಕ್ರಶ್ ಅನ್ನೋ ಪಟ್ಟ ಕೊಟ್ಟಿದ್ದಾರೆ. ಈಗ ಅದೇ ಅಭಿಮಾನಿ ಬಳಗ ಅವ್ರನ್ನ ಬಿಟ್ಟು ಮತ್ತೊರ್ವ ನಟಿಯನ್ನ ನ್ಯಾಷನಲ್ ಕ್ರಶ್ (National Crush) ಎಂದು ಕರೆಯೋದಕ್ಕೆ ಶುರು ಮಾಡಿದ್ದಾರೆ. ಸಹಜ ನಟನೆಯಿಂದಲೇ ಅಭಿಮಾನಿಗಳ ಮನಸ್ಸು ಗೆದ್ದಿರೋ ನಟಿ ಸಾಯಿ ಪಲ್ಲವಿ ಅವ್ರನ್ನ ಈಗ ನೆಟ್ಟಿಗರು ನೀವು ನಿಜವಾದ ನ್ಯಾಷನಲ್ ಕ್ರಶ್ ಅಂತಿದ್ದಾರೆ.

ನಟಿ ಸಾಯಿ ಪಲ್ಲವಿ ಅಭಿನಯದ ವಿರಾಟ ಪರ್ವಂ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ವಿರಾಟ ಪರ್ವಂ ಸಿನಿಮಾದ ದೃಶ್ಯವೊಂದರಲ್ಲಿ ಪಲ್ಲವಿ ಎರಡು ದಿನಗಳ ಕಾಲ ಊಟ ಮಾಡಿರುವುದಿಲ್ಲ.ಆ ಪಾತ್ರ ನೈಜವಾಗಿ ಬರಬೇಕೆಂದು ಎರಡು ದಿನಗಳ ಕಾಲ ಊಟ ಬಿಟ್ಟು ಚಿತ್ರೀಕರಣ ಮಾಡಿದ್ದಾರಂತೆ ಸಾಯಿ ಪಲ್ಲವಿ. ಈ ವಿಚಾರವನ್ನ ನಿರ್ದೇಶಕರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇದನ್ನ  ತಿಳಿದ ಸಿನಿಮಾ ಪ್ರೇಮಿಗಳು ನೀನಮ್ಮ ನಿಜವಾದ ನ್ಯಾಷನಲ್ ಕ್ರಶ್ ಎಂದಿದ್ದಾರೆ.

ಅದ್ಯಾಕೋ ನಟಿ ರಶ್ಮಿಕಾ ಮಂದಣ್ಣ ಸುಮ್ಮನಿದ್ರು ಕೂಡ ಟ್ರೋಲಿಗರಿಗೆ ಆಹಾರವಾಗ್ತಾನೆ ಇರ್ತಾರೆ. ಈಗ ಸಾಯಿ ಪಲ್ಲವಿ ವಿಚಾರದಲ್ಲಿ ನೆಟ್ಟಿಗರು ರಶ್ಮಿಕಾಗೆ ಕ್ಲಾಸ್ ತೆಗೆದುಕೊಳ್ತಿದ್ದಾರೆ...ಸಣ್ಣ ಪುಟ್ಟ ಪಾತ್ರ ಮಾಡಿ ಕೊಂಬು ಬೆಳೆದು ಭಾಷೆ ಮರೆಯುವ ಜನರ ನಡುವೆ ಎರಡು ದಿನಗಳ ಕಾಲ ಊಟ ತ್ಯಾಗ ಮಾಡಿ ಪಾತ್ರ ಮಾಡುವ ನಟಿನೇ ರಿಯಲ್ ಕ್ರಶ್ ಎಂದಿದ್ದಾರೆ.
 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more