Jan 31, 2021, 11:22 AM IST
ಜುಲೈ 16ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಲಿದೆ. ಚಿತ್ರತಂಡ ಸಿನಿಮಾ ರಿಲೀಸ್‌ಗೆ ಅದೇ ದಿನವನ್ನು ಆಯ್ಕೆ ಮಾಡಿದ್ದೇಕೆ..? ಜುಲೈ 16ರ ಹಿಂದಿರುವ ವಿಶೇಷವೇನು..? ಯಶ್‌ಗೆ ಡಬಲ್ ಲಕ್ ತಂದುಕೊಡುತ್ತಾ ಜುಲೈ..?
ಕೋರ್ಟ್ ಹೊರಗೆ ತಬ್ಬಿಕೊಂಡ್ರು ಸಂಜನಾ-ರಾಗಿಣಿ..!
ಮತ್ತೊಂದು ಅಬ್ಬರದ ಎಂಟ್ರಿಗೆ ಯಶ್ ರೆಡಿಯಾಗಿದ್ದಾರೆ. ಯಶ್ ಸಿನಿಮಾಗಳು ಹೆಚ್ಚಾಗಿ ರಿಲೀಸ್ ಅಗಿದ್ದು ಡಿಸೆಂಬರ್‌ನಲ್ಲಿಯೇ. ಆದ್ರೆ ಈ ಸಲ ಮಾತ್ರ ಕೆಜಿಎಫ್ ಚಾಪ್ಟರ್ 2 ಯಾಕೆ ಜುಲೈನಲ್ಲಿ ರಿಲೀಸ್ ಆಗ್ತಿದೆ..? ಏನು ಕಾರಣ..? ಇಲ್ಲಿ ನೋಡಿ ವಿಡಿಯೋ