Jan 31, 2021, 11:30 AM IST
ಕನ್ನಡದ ಯಾವ ನಟನಿಗೂ ಅದೃಷ್ಟ ಸಿಕ್ಕಿಲ್ಲ. ಆದ್ರೆ ಆ ಅದೃಷ್ಟ ಕಿಚ್ಚ ಸುದೀಪ್‌ಗೆ ಸಿಕ್ಕಿದೆ. ಏನದು ವಿಶೇಷತೆ..? ಜಗತ್ತಿನ ಅತ್ಯಂತ ಎತ್ತರದ ಕಟ್ಟದಲ್ಲಿ ಕಿಚ್ಚನ ಸಿನಿಮಾ ಪೋಸ್ಟರ್ ಮತ್ತು ಟೈಟಲ್ ರಿವೀಲ್ ಮಾಡಲಾಗಿದೆ.
'ಲಕ್ಕಿ' ತಿಂಗಳು ಡಿಸೆಂಬರ್ ಆದ್ರೂ ಕೆಜಿಎಫ್ ರಿಲೀಸ್‌ಗೆ ಜುಲೈನಲ್ಲಿ ಡೇಟ್ ಫಿಕ್ಸ್ ಮಾಡಿದ್ಯಾಕೆ..?
ಬುರ್ಜ್ ಖಲೀಫಾ ಅತ್ಯಂತ ಆಕರ್ಷಕ ಮತ್ತು ಲಕ್ಷುರಿ ಕಟ್ಟದವಾಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆ ಬರೆಯಲಿದ್ದಾರೆ. ದುಬೈನ ಬುರ್ಜ್ ಖಲೀಫಾದಲ್ಲಿ ಕಿಚ್ಚನ ವಿಕ್ರಾಂತ್ ರೋಣ ಅಬ್ಬರಿಸಲಿದೆ.