Jan 31, 2021, 11:00 AM IST
ವಿಕ್ರಂ ಜೊತೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟಿಸ್ತಾರೆ ಎಂದು ಸುದ್ದಿಯಾಗಿತ್ತು. ಇಬ್ಬರು ಮೈನ್ ಲೀಡ್‌ನಲ್ಲಿದ್ದಾರೆ, ಕಥೆಯೂ ಸಖತ್ತಾಗಿದೆ ಎಂಬ ಸುದ್ದಿ ಓಡಾಡಿತ್ತು. ಆದರೆ ಈಗ ಮಾತ್ರ ಸಿನಿಮಾ ಬಗ್ಗೆ ಹೊಸ ಗಾಸಿಪ್ ಕೇಳಿ ಬರ್ತಿದೆ.
ಚಿರಂಜೀವಿ 152ನೇ ಚಿತ್ರ 'ಆಚಾರ್ಯ' ಟೀಸರ್ ರಿಲೀಸ್!
ಶಿವಣ್ಣ ಅವರ ತಮಿಳು ಸಿನಿಮಾ ಬಗ್ಗೆ ತಾವು ನಟಿಸೋದರ ಬಗ್ಗೆ ಹೇಳಿದ್ದರು. ಆದರೆ ಇದ್ದಕ್ಕಿದ್ದಂತೆ ತಮಿಳು ಸಿನಿಮಾದಲ್ಲಿ ನಟಿಸೋದಿಲ್ಲ ಎಂದಿದ್ದಾರಂತೆ. ಕನ್ನಡದಲ್ಲಿ ಇರೋ ಪಿಕ್ಚರ್ ಫಿನಿಶ್ ಮಾಡದೆ ಬೇರೆ ಭಾಷೆಗೆ ಹೋಗೋ ಹಾಗಿಲ್ಲ ಎಂದಿದ್ದಾರೆ ಶಿವಣ್ಣ.