Jan 31, 2021, 11:13 AM IST
ನಟಿ ರಾಗಿಣಿ ಬೇಲ್ ತಗೊಂಡು ಜೈಲಿನಿಂದ ಹೊರ ಬಂದ ಮೇಲೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯ ನಂತರ ಸಂಜನಾ ಗಲ್ರಾನಿ ಮತ್ತು ರಾಗಿಣಿ ಕೂಡಾ ಮುಖಾಮುಖಿಯಾಗಿದ್ದಾರೆ.
ವಿಕ್ರಂ ಜೊತೆ ತಮಿಳು ಸಿನಿಮಾ ಮಾಡಲ್ವಾ..? ಶಿವಣ್ಣ ಹೇಳಿದ್ದಿಷ್ಟು
ಮಾಧ್ಯಮಗಳ ಜೊತೆ ಮಾತನಾಡಿದ ರಾಗಿಣಿ, ತನಿಖೆಗೆ ಸಹಕರಿಸುತ್ತಿದ್ದೇನೆ. ನನಗೆ ವ್ಯವಸ್ಥೆ ಮೇಲೆ ನಂಬಿಕೆ ಇದೆ. 15 ವರ್ಷದಿಂದ ಸಿನಿಮಾ ಇಂಡಸ್ಟ್ರಿಯಲ್ಲಿದ್ದೇನೆ. ನನ್ನ ಬಗ್ಗೆ ಗೊತ್ತು ಎಂದು ಹೇಳಿದ್ದಾರೆ.