ಆಟ ಮುಗಿಸಿದ 'ಆಟಗಾರ' : ಚಿರು ಸಿನಿ ಜರ್ನಿ ಝಲಕ್ ಇಲ್ಲಿದೆ

Jun 8, 2020, 4:24 PM IST

ಬೆಂಗಳೂರು (ಜೂ. 08):  ಕನ್ನಡ ಚಿತ್ರರಂಗದ 'ವಾಯುಪುತ್ರ', 'ಗಂಡೆದೆ; ವೀರ ಚಿರು ಸರ್ಜಾ ಇನ್ನಿಲ್ಲ ಎಂಬ ವಾಸ್ತವವನ್ನು ಅರಗಿಸಿಕೊಳ್ಳಲಾಗದಿದ್ದರೂ ಅದು ಸತ್ಯ. ಸರ್ಜಾ ಕುಟುಂಬದಲ್ಲಿ ಚಿರಿ ನಗು, ತುಂಟಾಟ ಕೊನೆಯಾಗಿದೆ. ಇನ್ನೆಂದೂ ಬಾರದ ಲೋಕಕ್ಕೆ ಚಿರು ತೆರಳಿದ್ದಾರೆ. 22 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಗಾಂಧಿನಗರದಲ್ಲಿ ಒಳ್ಳೆ ಹೆಸರು ಮಾಡಿರುವ ನಟ. ಚಿರು ಸಿನಿ ಪ್ರಯಾಣದ ಒಂದು ಝಲಕ್ ಇಲ್ಲಿದೆ ನೋಡಿ..!

ಚಿರು ವಿಚಾರ ಕೇಳಿ ನನಗೆ ಉಸಿರಾಡಲು ಆಗಲಿಲ್ಲ, ಅಷ್ಟು ಕಷ್ಟ ಆಗ್ತಿದೆ: ಚಂದನ್ ಶೆಟ್ಟಿ