Oct 22, 2021, 2:55 PM IST
ಸಿನಿ ದುನಿಯಾದಲ್ಲಿರುವ ಟ್ರೆಂಡ್‌ಗೆ ತಕ್ಕಂತೆ ಸಿನಿಮಾ ಮಾಡುವ ನಿರ್ದೇಶಕ ಪ್ರೇಮ್ (Jogi Prem) ಇದೀಗ ಧ್ರುವ ಸರ್ಜಾ (Dhruva Sarja) ಜೊತೆ ಸಿನಿಮಾ ಮಾಡುತ್ತಿದ್ದಾರೆ. ಚಿತ್ರದ ಹಾಡಿಗೆ ಮತ್ತು ಸ್ಪೆಷಲ್ ಎಂಟ್ರಿ ಎಂದು ಬಾಲಿವುಡ್ ನಟಿಯರನ್ನು ಕರೆಯಿಸುತ್ತಿದ್ದ ಪ್ರೇಮ್ ಇದೀಗ ಅಜಯ್ ದೇವಗನ್ (Ajay Devgan) ಅವರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದಾರಂತೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment