
ಬಿಗ್ ಬಾಸ್ ಖ್ಯಾತಿಯ ನಟ ರೂಪೇಶ್ ಶೆಟ್ಟಿ ಸದ್ಯ ಹೊಸದೊಂದು ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಅಧಿಪತ್ರ ಸಿನಿಮಾಗೆ ನಾಯಕರಾಗಿರುವ ನಟ ರೂಪೇಶ್ ಶೆಟ್ಟಿಯವರು ಆ ಬಗ್ಗೆ ಸಂದರ್ಶನದಲ್ಲಿ ಮಾತನ್ನಾಡಿದ್ದಾರೆ. ..
ಬಿಗ್ ಬಾಸ್ ಖ್ಯಾತಿಯ ನಟ ರೂಪೇಶ್ ಶೆಟ್ಟಿ ಸದ್ಯ ಹೊಸದೊಂದು ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಅಧಿಪತ್ರ ಸಿನಿಮಾಗೆ ನಾಯಕರಾಗಿರುವ ನಟ ರೂಪೇಶ್ ಶೆಟ್ಟಿಯವರು ಆ ಬಗ್ಗೆ ಸಂದರ್ಶನದಲ್ಲಿ ಮಾತನ್ನಾಡಿದ್ದಾರೆ. ಈ ಅಧಿಪತ್ರ ಸಿನಿಮಾಗೆ ಆಂಕರ್ ಆಗಿ ಖ್ಯಾತಿ ಪಡೆದಿದ್ದ ಜಾಹ್ನವಿ ನಾಯಕಿ.
ಈ ಸಿನಿಮಾ ಬಗ್ಗೆ ಮಾತನ್ನಾಡಿರುವ ರೂಪೇಶ್ ಶೆಟ್ಟಿಯವರು 'ಈ ಸಿನಿಮಾ ಒಂದು ಕ್ರೈಮ್ ಬೇಸ್ಡ್ ಆಗಿದೆ. ಆದರೆ ಇದರಲ್ಲಿ ಥ್ರಿಲ್ಲಿಂಗ್ ಹಾಗೂ ಆಕ್ಷನ್ ಸಹಾ ಇದೆ' ಎಂದಿದ್ದಾರೆ. ಸದ್ಯ ಈ ಅಧಿಪತ್ರ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..