777 ಚಾರ್ಲಿ (777 Charlie) ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾ...ಚಿತ್ರ ಬಿಡುಗಡೆಗೂ ಮುನ್ನವೇ ಪ್ರೀಮಿಯರ್ ಶೋ ಮೂಲಕವೇ ಪ್ರೇಕ್ಷಕರ ಮನಸ್ಸು ಗೆದ್ದಿದೆ.
777 ಚಾರ್ಲಿ (777 Charlie) ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾ...ಚಿತ್ರ ಬಿಡುಗಡೆಗೂ ಮುನ್ನವೇ ಪ್ರೀಮಿಯರ್ ಶೋ ಮೂಲಕವೇ ಪ್ರೇಕ್ಷಕರ ಮನಸ್ಸು ಗೆದ್ದಿದೆ...ಸಾಕಷ್ಟು ಜನರು ಈಗಾಗಲೇ ಚಿತ್ರ ನೋಡಿದ್ದು , ಸಿನಿಮಾದಲ್ಲಿ ಆಕ್ಟ್ ಮಾಡಿರೋ ಚಾರ್ಲಿ ಕೂಡ ನನ್ನ ಆಕ್ಟಿಂಗ್ ಹೇಗಿದೆ ಅಂತ ಥಿಯೇಟರ್ ನಲ್ಲಿ ಕೂತು ಚಿತ್ರ ನೋಡಿದೆ. ಚಿತ್ರ ನೋಡಿದವರು ಭಾವುಕರಾಗಿ ಥಿಯೇಟರ್‌ನಿಂದ ಹೊರಬರುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ಗೆದ್ದರೂ, ಬಿದ್ದರೂ ಎಲ್ಲದಕ್ಕೂ ರಶ್ಮಿಕಾನೇ ಕಾರಣ ಎಂದು ಕೆಲವರು ಹೇಳುತ್ತಿರುತ್ತಾರೆ. ಈಗಲೂ ರಶ್ಮಿಕಾಗೆ ಇಂತಹದ್ದೇ ಕಿರಿಕಿರಿ ಶುರುವಾಗಿದೆ. ರಕ್ಷಿತ್ ಶೆಟ್ಟಿಯದ್ದು ಎಂತಹ ನಟನೆ, ಅವರನ್ನು ಮಿಸ್ ಮಾಡಿಕೊಂಡು ಬಿಟ್ರಲ್ಲ, ನಿಮಗೆ ನಿಯತ್ತೇ ಇಲ್ವಲ್ಲ' ಎಂದು ರಶ್ಮಿಕಾಗೆ ಕಾಲೆಳೆಯುತ್ತಿದ್ದಾರೆ. ನನ್ನನ್ಯಾಕ್ರೀ ಸುಮ್ಮನೆ ಎಳೆಯುತ್ತೀರಿ ಎಂದು ರಶ್ಮಿಕಾ ಬೇಸರಿಸಿಕೊಂಡಿದ್ದಾರಂತೆ..!