ನಟಿ ಸಪ್ತಮಿ ಗೌಡ ಹಾಗೂ ಅವರ ತಂದೆ ಉಮೇಶ್ 'ಸುವರ್ಣ ಪಾರ್ಟಿ'ಯಲ್ಲಿ ಭಾಗಿಯಾಗಿ ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ.
ನಟಿ ಸಪ್ತಮಿ ಗೌಡ ತಂದೆ ಉಮೇಶ್ ಮಗಳ ಬಗ್ಗೆ ಮಾತನಾಡಿದ್ದು, ಕಾಂತಾರ ಸಕ್ಸಸ್ ನಂತ್ರ ಮಗಳ ಬಗ್ಗೆ ಪೊಲೀಸ್ ಕಲಿಗ್ಸ್ ಏನಂತಿದ್ದಾರೆ ಎಂದು ತಿಳಿಸಿದ್ದಾರೆ. ನಮ್ಮ ಡಿಪಾರ್ಟ್‌ಮೆಂಟನ ಬಹುತೇಕ ಎಲ್ಲರೂ ಕಾಂತಾರ ನೋಡಿದ್ದಾರೆ. ತುಂಬಾ ಜನ ಫೋನ್ ಮಾಡುತ್ತಾರೆ. ಎಲ್ಲರೂ ತುಂಬಾ ಖುಷಿ ಪಟ್ಟಿದ್ದು, ಮಗಳು ಸಿನಿಮಾದಲ್ಲಿ ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ ಎಂದು ತುಂಬಾ ಜನರು ಹೇಳಿದ್ದಾರೆ ಎಂದು ತಿಳಿಸಿದರು.
ಇಂಜಿನಿಯರ್ ಮಾಡಿದ್ದ 'ಸಪ್ತಮಿ ಗೌಡ' ಸಿನಿಮಾ ರಂಗಕ್ಕೆ ಬಂದದ್ದು ಹೇಗೆ?: ಏನಂದ್ರು 'ಸಿಂಗಾರ ಸಿರಿ'?