ಉದ್ಯಮಿಗೆ ಹೆಂಡತಿ ಆದ್ರೆ ಒಂದು ದಿನಕ್ಕೆ 25 ಲಕ್ಷ ಸಂಬಳ, ನಟಿಗೆ ಬಂತು ಆಫರ್!

ಉದ್ಯಮಿಗೆ ಹೆಂಡತಿ ಆದ್ರೆ ಒಂದು ದಿನಕ್ಕೆ 25 ಲಕ್ಷ ಸಂಬಳ, ನಟಿಗೆ ಬಂತು ಆಫರ್!

Published : Jul 18, 2022, 01:17 PM ISTUpdated : Jul 18, 2022, 01:21 PM IST

ಉದ್ಯಮಿಗೆ ಹೆಂಡತಿ ಆದ್ರೆ ಒಂದು ದಿನಕ್ಕೆ 25 ಲಕ್ಷ ಸಂಬಳ...! ಅರೆ ಇಂಥದೊಂದು ಜಾಬ್ ಇದ್ಯಾ ಅಂತ ಕನ್ಫ್ಯೂಸ್ ಆಗಬೇಡಿ. ಈ ಜಾಬ್ ಕ್ರಿಯೆಟ್ ಮಾಡಿದ್ದು ಉದ್ಯಮಿಯೊಬ್ಬರು. 
 

 ಉದ್ಯಮಿಗೆ ಹೆಂಡತಿ ಆದ್ರೆ ಒಂದು ದಿನಕ್ಕೆ 25 ಲಕ್ಷ ಸಂಬಳ...! ಅರೆ ಇಂಥದೊಂದು ಜಾಬ್ ಇದ್ಯಾ ಅಂತ ಕನ್ಫ್ಯೂಸ್ ಆಗಬೇಡಿ. ಈ ಜಾಬ್ ಕ್ರಿಯೆಟ್ ಮಾಡಿದ್ದು ಉದ್ಯಮಿಯೊಬ್ಬರು. 

ಗೋದಾವರಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡ ನಟಿ ನೀತು ಚಂದ್ರ (Neetu Chandra) ತಮ್ಮ ಬ್ಯೂಟಿ ಹಾಗೂ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದ ನೀತು ಚಂದ್ರ ಇತ್ತೀಚಿಗೆ ಆಫರ್ ಗಳಿಲ್ಲದೆ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಇಂತಹ ಸಮಯದಲ್ಲಿ ತಮಗೆ ಬಂದ ಆಫರ್ ವೊಂದರ ಬಗ್ಗೆ ರಿವಿಲ್ ಮಾಡಿದ್ದಾರೆ ಈ ನಟಿ. 

ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ತಮಗೆ ಕೊಟ್ಟ ಆಫರ್ ಬಗ್ಗೆ ನೀತು ಚಂದ್ರ ರಿವಿಲ್ ಮಾಡಿದ್ದಾರೆ...ಆದ್ರೆ ಆ ಉದ್ಯಮಿ ಯಾರು ಅಂತ ಮಾತ್ರ ಹೇಳಿಲ್ಲ..ಸದ್ಯ ನೀತು ‘ನೆವರ್ ಬ್ಯಾಕ್ ಡೌನ್: ರಿವೋಲ್ಟ್ ಚಿತ್ರ ಮೂಲಕ ಹಾಲಿವುಡ್ ಗೆ ಎಂಟ್ರಿಕೊಡ್ತಿದ್ದಾರೆ.

ನೀತು ಚಂದ್ರ ಕನ್ನಡಿಗರಿಗೂ ಚಿರಪರಿಚಿತರು. ಕನ್ನಡದಲ್ಲಿ ಪುನೀತ್ ಅಭಿನಯದ ಪವರ್ ಚಿತ್ರದ ವೈವೈ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ರು. ಅದಷ್ಟೇ ಅಲ್ಲದೆ ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿನಲ್ಲಿಯೂ ಅಭಿನಯಿಸಿದ್ರು. ಒಟ್ಟಾರೆ ಆಫರ್ ಇಲ್ಲದಾಗ ನಟಿಯರಿಗೆ ಹೇಗೆಲ್ಲಾ ಆಫರ್ ಬರುತ್ತೆ ಅನ್ನೋದಕ್ಕೆ ನೀತು ಚಂದ್ರ ಅವ್ರ ಇನ್ಸಿಡೆಂಟ್ ಸಾಕ್ಷಿ. 
 

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್