ಚಂದನ್ ಶೆಟ್ಟಿ ಕೋಲುಮಂಡೆ ಸಾಂಗ್ ವಿವಾದ/ ಸಂಕಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಹೇಳಿದ್ದೇನು?/ ಒಬ್ಬಳು ಕಲಾವಿದೆಯಾಗಿ ಕಾಣಿಸಿಕೊಂಡಿದ್ದೆ
ಬೆಂಗಳೂರು(ಆ. 26) ಚಂದನ್ ಶೆಟ್ಟಿ ಅವರ ಕೋಲುಮಂಡೆ ಗೀತೆಯಲ್ಲಿ ಸಂಕಮ್ಮನಾಗಿ ಕಾಣಿಸಿಕೊಂಡಿದ್ದ ಕಲಾವಿದೆ ನಂದಿನಿ ಮಾತನಾಡಿದ್ದಾರೆ. ಹಾಡಿಗೆ ಮೊದಲು ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು, ನಂತರ ವಿವಾದ ಏಳಲು ಏನು ಕಾರಣ ಎಂದು ಪ್ರಶ್ನೆ ಮಾಡಿದ್ದಾರೆ.
ಚಂದನ್ ಶೆಟ್ಟಿಯ ಅಷ್ಟೂ ವಿವಾದಗಳ ಮೇಲೊಂದು ಸುತ್ತು
ನಾನು ಒಬ್ಬಳು ಕಲಾವಿದೆಯಾಗಿ ಕಾಣಿಸಿಕೊಂಡಿದ್ದೆ. ಇನ್ನೊಮ್ಮೆ ಚಿತ್ರೀಕರಣ ಮಾಡುವುದಾದರೆ ಅದಕ್ಕೆ ನಾನು ಸಿದ್ಧ ಎಂದು ಹೇಳಿದ್ದಾರೆ.