ನಟ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ ಒಂದು ವರ್ಷವಾಗಿದ್ದು, ಅಪ್ಪುವನ್ನು ನೆನೆದು ನಟ ಸುನೀಲ್ ರಾವ್ ಭಾವುಕರಾಗಿದ್ದಾರೆ.
ಅಪ್ಪು ಸ್ಮರಣಾರ್ಥ ಅನ್ನುವುದಕ್ಕೆ ನನಗೆ ಕಷ್ಟವಾಗುತ್ತಿದೆ, ಅಪ್ಪು ಇದ್ದಿದ್ರೆ ಜೊತೆಯಲ್ಲೇ ಹಾಡಬಹುದಿತ್ತು. ಅವರು ನಮ್ಮನ್ನು ಅಗಲಿ 1 ವರ್ಷ ಆಗಿದೆ ಎಂದು ನಂಬುವುದಕ್ಕೆ ಸಾಧ್ಯವಿಲ್ಲ ಎಂದು ಸುನೀಲ್ ರಾವ್ ಭಾವುಕರಾದರು. ಅಪ್ಪು ಸ್ನೇಹ ಜೀವಿ, ತುಂಬಾ ಸಂಕಟವಾಗುತ್ತದೆ. ಅಪ್ಪು ಅಗಲಿಕೆ ಅಭಿಮಾನಿಗಳಿಗೆ, ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ದೊಡ್ಡ ಅನ್ಯಾಯ ಎಂದು ಅವರು ಹೇಳಿದರು.
Shivarajkumar 'ಕ್ಯಾಪ್ಟನ್ ಮಿಲ್ಲರ್'ನಲ್ಲಿ ಧನುಷ್ ಜತೆ ಶಿವಣ್ಣ; ಡೇಟ್ಸ್ ಫುಲ್ ಇದ್ದರೂ NO ಹೇಳಲು ಮನಸ್ಸಿಲ್ಲ