ಸ್ಟಾರ್ ಹೀರೋಗಳು ವರ್ಷಕ್ಕೆ ಒಂದೆರಡು ಚಿತ್ರಗಳಲ್ಲಿ ಕಾಣಿಸಿಕೊಂಡರೆ ಹೆಚ್ಚು. ಅದರೆ ಕಾಲ್‌ಶೀಟ್ ಫ್ರೀ ಇಲ್ಲದಷ್ಟು ವರ್ಷವಿಡೀ ಬ್ಯುಸಿಯಾಗಿರುವ ನಟನೆಂದರೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್.
ಸ್ಟಾರ್ ಹೀರೋಗಳು ವರ್ಷಕ್ಕೆ ಒಂದೆರಡು ಚಿತ್ರಗಳಲ್ಲಿ ಕಾಣಿಸಿಕೊಂಡರೆ ಹೆಚ್ಚು. ಅದರೆ ಕಾಲ್‌ಶೀಟ್ ಫ್ರೀ ಇಲ್ಲದಷ್ಟು ವರ್ಷವಿಡೀ ಬ್ಯುಸಿಯಾಗಿರುವ ನಟನೆಂದರೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್.
ಇತ್ತೀಚಿಗೆ ಶಿವಣ್ಣ ಚಿತ್ರಂಗಕ್ಕೆ ಕಾಲಿಟ್ಟು 34 ವರ್ಷಗಳಾಗಿವೆ. ಈ ಸಂಭ್ರಮದಲ್ಲಿರುವ ಶಿವಣ್ಣ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಹೌದು ಅದೇ 'ಆರ್‌ಡಿಎಕ್ಸ್'. ಆರ್‌ಡಿಎಕ್ಸ್ ಆಂದ್ರೆ ಬಾಂಬ್ ಅಲ್ವಾ? ನೀವೇ ನೋಡಿ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment