ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರದ ಟ್ರೈಲರ್ ಲಾಂಚಿಂಗ್ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಚಿತ್ರರಂಗದ ಅನೇಕ ಗಣ್ಯರು ಭಾಗಿಯಾಗಿದ್ದರು. ಟೈಟಲ್ ನೋಡಿಯೇ ದರ್ಶನ್ ಫುಲ್ ಫಿದಾ ಆಗಿದ್ದಾರೆ. 'ಕನ್ನಡ ಕಲಿ' ಹಾಡಿನಲ್ಲಿ ಖ್ಯಾತ ಸಾಹಿತಿಗಳನ್ನೂ ತೋರಿಸಲಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ದರ್ಶನ್ ತಮ್ಮ ಪುತ್ರ ವಿನೀಶ್‌ರನ್ನು ಉದಾಹರಣೆಯಾಗಿಸಿ ಮಕ್ಕಳಿಗೆ ಕನ್ನಡ ಭಾಷೆ ಕಲಿಸಿ, ಅದನ್ನು ಅವರು ಗೌರವಿಸಲೆಂದು ಮನವಿ ಮಾಡಿಕೊಂಡರು.