Dec 25, 2020, 4:32 PM IST
ಕನ್ನಡ ಚಿತ್ರರಂಗದಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದಿರುವ ದರ್ಶನ್ ಈ ಪುಟ್ಟ ಫ್ಯಾನ್‌ಗೆ ಫುಲ್ ಫಿದಾ ಆಗಿದ್ದಾರೆ. ಇಷ್ಟು ವರ್ಷಗಳ ಕಾಲ ನಾನು ದರ್ಶನ್ ಫ್ಯಾನ್, ನಾನು ಡಿ ಬಾಸ್ ಫ್ಯಾನ್ ಎಂದು ಹೇಳುತ್ತಿದ್ದದ್ದನ್ನು ಮಾತ್ರ ನೋಡಿದ್ದೀರಾ? ಆದರೀಗ ಅದೇ ಡಿ ಬಾಸ್ ತಾನೊಬ್ಬ ಪುಟ್ಟ ಪೋರಿಗೆ ಫಿದಾ ಆಗಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಯಾರು ಅ ಪುಟ್ಟ ಹುಡುಗಿ?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment