Jul 13, 2021, 3:07 PM IST
ದರ್ಶನ್‌ನ ವಿರುದ್ಧ 25 ಕೋಟಿ ರೂ. ವಂಚನೆ ಯತ್ನ ನಡೆದಿದೆ. ಪೊಲೀಸರ ತನಿಖೆ ನಡೆದ ನಂತರ ದರ್ಶನ್ ಪ್ರೆಸ್‌ಮೀಟ್ ಮಾಡುವ ಮೂಲಕ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ 30 ಪುಟಗಳ ವಾಟ್ಸಪ್ ಮೆಸೇಜ್ ಜೊತೆ ಸ್ವತಃ ಅರುಣಾ ಕುಮಾರಿ ಮಾಜಿ ಗಂಡ ಆಕೆ ವಿದ್ಯಾಭ್ಯಾಸದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment