ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬರುವ 2020ರ ಐಪಿಎಲ್ ಟೂರ್ನಿಯಲ್ಲಿ ಹೊಸ ಅವತಾರದೊಂದಿಗೆ ಕಣಕ್ಕಿಳಿಯಲಿ ಸಜ್ಜಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..
ಬೆಂಗಳೂರು(ಫೆ.15): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ RCB ಬಲಿಷ್ಠ ಪ್ರಾಂಚೈಸಿಗಳಲ್ಲಿ ಒಂದು. ಆದರೆ ಕಳೆದ 12 ಐಪಿಎಲ್ ಆವೃತ್ತಿಗಳೇ ಮುಗಿದರೂ ಬೆಂಗಳೂರು ಮೂಲದ ಫ್ರಾಂಚೈಸಿ ಕಪ್ ಗೆಲ್ಲಲು ಯಶಸ್ವಿಯಾಗಿಲ್ಲ.
ಇದೀಗ ಅಭಿಮಾನಿಗಳಿಗಾಗಿ 12 ಆವೃತ್ತಿಗಳಲ್ಲಿನ ನೋವನ್ನು ಮರೆಸಲು ವಿಭಿನ್ನ ಕಾರ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಾಗಿದೆ. ಜತೆಗೆ ಈ ಬಾರಿಯಾದರೂ ಕಪ್ ಗೆದ್ದೇ ತೀರಲು ವಿರಾಟ್ ಪಡೆ ಚಿತ್ತ ನೆಟ್ಟಿದೆ.
ರಾಯಲ್ ಚಾಲೆಂಜರ್ಸ್ ತಂಡದ ಹೊಸ ಅವತಾರ ಹೇಗಿದೆ? ಈ ಅವತಾರದಲ್ಲಾದರೂ RCB ತಂಡ ಕಪ್ ಗೆಲ್ಲುತ್ತಾ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ...