IPL

ಆಫ್‌ ಫೀಲ್ಡ್‌ನಲ್ಲೂ ಆರ್‌ಸಿಬಿ ಸ್ಫೂರ್ತಿ: ಕೊರೋನಾ ವಾರಿಯರ್ಸ್‌ಗೆ ಸೆಲ್ಯೂಟ್!

Sep 13, 2020, 2:19 PM IST

ಹೆಮ್ಮಾರಿ ಕೊರೋನಾದಿಂದ ಇಡೀ ಜಗತ್ತೇ ನಲುಗಿ ಹೋಗಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ದೇಶದಲ್ಲಿ ಉದ್ಯೋಗ, ವ್ಯಾಪಾರ ಹಾಗೂ ಆರ್ಥಿಕತೆಗೆ ಬಲವಾದ ಪೆಟ್ಟು ಬಿದ್ದಿದೆ. ಈ ಮಹಾಮಾರಿ ನಿಯಂತ್ರಣಕ್ಕೆ ಕೊರೋನಾ ವಾರಿಯರ್ಸ್‌ ಜೀವವನ್ನು ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಇಂತಹ ರಿಯಲ್ ಹೀರೋಗಳನ್ನು ನಮ್ಮ ಆರ್‌ಸಿಬಿ ತಂಡ ಗುರತಿಸಿಎ. ಸೆಲ್ಯೂಟ್ ಹೇಳುವ ಮೂಲಕ ಧೈರ್ಯ ತುಂಬಿದೆ.