IPL 2020: KXIP ತಂಡದಲ್ಲಿದ್ದಾರೆ ಜೂನಿಯರ್ ಎಬಿಡಿ..!

IPL 2020: KXIP ತಂಡದಲ್ಲಿದ್ದಾರೆ ಜೂನಿಯರ್ ಎಬಿಡಿ..!

Suvarna News   | Asianet News
Published : Sep 14, 2020, 05:11 PM IST

ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಜೂನಿಯರ್ ಎಬಿ ಡಿವಿಲಿಯರ್ಸ್ ಎಂಟ್ರಿಕೊಟ್ಟಿದ್ದಾರೆ. ಜೂನಿಯರ್ ಎಬಿಡಿ ಎಂಟ್ರಿಯಿಂದ ಪಂಜಾಬ್ ತಂಡಕ್ಕೆ ನೂರಾನೆ ಬಲ ಬಂದಂತೆ ಆಗಿದೆ. 

ದುಬೈ(ಸೆ.14): ಕನ್ನಡಿಗ ಅನಿಲ್ ಕುಂಬ್ಳೆ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಹೆಡ್‌ ಕೋಚ್ ಹಾಗೂ ಕೆ.ಎಲ್.ರಾಹುಲ್‌ಗೆ ನಾಯಕತ್ವ ಪಟ್ಟ ಕಟ್ಟಿದಾಗ ಪ್ರೀತಿ ಪಡೆಯ ಪಾಳಯದಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಆಸೆ ಗರಿಗೆದರಿದೆ.

ಇದೆಲ್ಲದರ ನಡುವೆ ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಜೂನಿಯರ್ ಎಬಿ ಡಿವಿಲಿಯರ್ಸ್ ಎಂಟ್ರಿಕೊಟ್ಟಿದ್ದಾರೆ. ಜೂನಿಯರ್ ಎಬಿಡಿ ಎಂಟ್ರಿಯಿಂದ ಪಂಜಾಬ್ ತಂಡಕ್ಕೆ ನೂರಾನೆ ಬಲ ಬಂದಂತೆ ಆಗಿದೆ. 

ಅಷ್ಟಕ್ಕೂ ಯಾರು ಆ ಜೂನಿಯರ್ ಎಬಿ ಡಿವಿಲಿಯರ್ಸ್. ಆ ಆಟಗಾರ ಅಷ್ಟೊಂದು ನಿರೀಕ್ಷೆ ಹುಟ್ಟುಹಾಕಲು ಕಾರಣವೇನು ಈ ಎಲ್ಲಾ ಕುತೂಹಲಗಳಿಗೆ ಇಲ್ಲಿದೆ ನೋಡಿ ಉತ್ತರ.