ಐಪಿಎಲ್ 2020: ಮನೆಗೆ ಧೋನಿ ಹೆಸರಿಟ್ಟ ಅಭಿಮಾನಿ..!

ಐಪಿಎಲ್ 2020: ಮನೆಗೆ ಧೋನಿ ಹೆಸರಿಟ್ಟ ಅಭಿಮಾನಿ..!

Suvarna News   | Asianet News
Published : Oct 14, 2020, 06:18 PM IST

ಟೀಂ ಇಂಡಿಯಾ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವ ಕೂಡಾ ಹೌದು. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು, ಅಭಿಮಾನಿಗಳಲ್ಲಿ ಅವರ ಮೇಲಿರುವ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ.

ಚೆನ್ನೈ(ಅ.14): ನಾವು ಹಲವು ರೀತಿಯ ಕ್ರಿಕೆಟ್ ಅಭಿಮಾನಿಗಳನ್ನು ನೋಡಿದ್ದೇವೆ. ಕೆಲವರು ತಮ್ಮ ನೆಚ್ಚಿನ ಆಟಗಾರನನ್ನು ಭೇಟಿಯಾಗುವ ಅವಕಾಶ ಸಿಕ್ಕರೆ ಸೆಲ್ಫಿ ತೆಗೆದುಕೊಳ್ಳುವುದು, ಆಟೋಗ್ರಾಫ್ ಹಾಕಿಸಿಕೊಳ್ಳುವುದನ್ನು, ಹೆಚ್ಚೆಂದರೆ ಕಾಲಿಗೆ ಬೀಳುವುದನ್ನು ನೋಡಿದ್ದೇವೆ.

ಟೀಂ ಇಂಡಿಯಾ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವ ಕೂಡಾ ಹೌದು. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು, ಅಭಿಮಾನಿಗಳಲ್ಲಿ ಅವರ ಮೇಲಿರುವ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ.

ಇಲ್ಲೊಬ್ಬ ಧೋನಿ ಅಭಿಮಾನಿಯೊಬ್ಬ ತಮ್ಮ ಮನೆಯನ್ನು ಸಂಪೂರ್ಣ ಯೆಲ್ಲೋ ಮಯ ಮಾಡಿಬಿಟ್ಟಿದ್ದಾನೆ. ಮಾತ್ರವಲ್ಲ ಆ ಮನೆಗೆ Home of Dhoni Fan ಎಂದು ಹೆಸರಿಟ್ಟಿದ್ದಾನೆ. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.