ಪ್ರತಿ ಆವೃತ್ತಿಯಲ್ಲಿ RCB ಪರ ಗರಿಷ್ಠ ರನ್ ಬಾರಿಸಿದವರು ಯಾರು..?

ಪ್ರತಿ ಆವೃತ್ತಿಯಲ್ಲಿ RCB ಪರ ಗರಿಷ್ಠ ರನ್ ಬಾರಿಸಿದವರು ಯಾರು..?

Suvarna News   | Asianet News
Published : Oct 11, 2020, 04:50 PM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಬ್ಯಾಟ್ಸ್‌ಮನ್‌ಗಳು ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ರನ್ ಮಳೆ ಹರಿಸಿದ್ದಾರೆ.

ಬೆಂಗಳೂರು(ಅ.11): ಕಳೆದ 12 ಐಪಿಎಲ್ ಆವೃತ್ತಿಗಳು ಕಳೆದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಮ್ಮೆಯೂ ಕಪ್ ಜಯಿಸಿಲ್ಲ. ಆದರೆ ಆರ್‌ಸಿಬಿ ಪರ ಒಬ್ಬಲ್ಲ ಒಬ್ಬರು ಅಬ್ಬರಿಸುತ್ತಲೇ ಬಂದಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಬ್ಯಾಟ್ಸ್‌ಮನ್‌ಗಳು ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ರನ್ ಮಳೆ ಹರಿಸಿದ್ದಾರೆ.

ಅದರಲ್ಲೂ ವಿರಾಟ್ ಕೊಹ್ಲಿ ಆರ್‌ಸಿಬಿ ಪಾಲಿಗೆ ರನ್ ಮಷೀನ್ ಎನಿಸಿದ್ದು 4 ವರ್ಷಗಳಿಂದಲೂ ತಂಡದ ಪರ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. ಪ್ರತಿ ಆವೃತ್ತಿಯಲ್ಲಿ ಆರ್‌ಸಿಬಿ ಪರ ಗರಿಷ್ಠ ರನ್ ಬಾರಿಸಿದವರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ