IPL 2020: RCB ಎದುರು ಮಂಕಡ್ ಮಾಡಲು ಅಶ್ವಿನ್ ಹಿಂದೇಟು ಹಾಕಿದ್ದೇಕೆ?

IPL 2020: RCB ಎದುರು ಮಂಕಡ್ ಮಾಡಲು ಅಶ್ವಿನ್ ಹಿಂದೇಟು ಹಾಕಿದ್ದೇಕೆ?

Suvarna News   | Asianet News
Published : Oct 07, 2020, 06:40 PM IST

ಆರ್ ಅಶ್ವಿನ್ ಅವರ ಈ ನಡೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹಲವು ಕ್ರಿಕೆಟಿಗರು ಅಶ್ವಿನ್ ಅವರ ಮಂಕಡಿಂಗ್ ಅನ್ನು ಟೀಕಿಸಿದ್ದರೆ, ಮತ್ತೆ ಕೆಲವು ಕ್ರಿಕೆಟಿಗರು ಅಶ್ವಿನ್ ಪರ ಬ್ಯಾಟ್‌ ಬೀಸಿದ್ದರು.

ದುಬೈ(ಅ.07): ಮಂಕಡಿಂಗ್ ಕಳೆದ ವರ್ಷದ ಐಪಿಎಲ್‌ ಟೂರ್ನಿಯ ವೇಳೆ ಸಾಕಷ್ಟು ಸುದ್ದಿಯಾದ ವಿಚಾರವಿದು. ರವಿಚಂದ್ರನ್ ಅಶ್ವಿನ್ ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರನ್ನು ಮಂಕಡ್ ರನೌಟ್ ಮಾಡಿದ್ದರು.

ಆರ್ ಅಶ್ವಿನ್ ಅವರ ಈ ನಡೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹಲವು ಕ್ರಿಕೆಟಿಗರು ಅಶ್ವಿನ್ ಅವರ ಮಂಕಡಿಂಗ್ ಅನ್ನು ಟೀಕಿಸಿದ್ದರೆ, ಮತ್ತೆ ಕೆಲವು ಕ್ರಿಕೆಟಿಗರು ಅಶ್ವಿನ್ ಪರ ಬ್ಯಾಟ್‌ ಬೀಸಿದ್ದರು.

ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲೂ ಆರಂಭಿಕ ಫಿಂಚ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಅಶ್ವಿನ್ ಮಂಕಡಿಂಗ್ ಮಾಡುವ ಅವಕಾಶವಿದ್ದರೂ ಮಂಕಡಿಂಗ್ ಮಾಡಿರಲಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.