IPL ಅಭಿಮಾನಿಗಳಿಗೆ ಕನ್ನಡಿಗರ ತಂಡದಿಂದ ದಸರಾ ಗಿಫ್ಟ್..!

IPL ಅಭಿಮಾನಿಗಳಿಗೆ ಕನ್ನಡಿಗರ ತಂಡದಿಂದ ದಸರಾ ಗಿಫ್ಟ್..!

Suvarna News   | Asianet News
Published : Oct 19, 2020, 05:27 PM IST

ಈ ಐಪಿಎಲ್ ಟೂರ್ನಿಗೆ ಮತ್ತಷ್ಟು ಜೋಶ್ ತುಂಬಲು ಬೆಂಗಳೂರಿನ ಒಂದು ಟೀಂ ವಿನೂತನವಾದ ಐಡಿಯಾ ಮಾಡಿದೆ. ಈ ವಿನೂತನ ಐಡಿಯಾ ಜನರ ಮನಗೆದ್ದಿದೆ.
 

ಬೆಂಗಳೂರು(ಅ.19): ಎಲ್ಲಿ ನೋಡಿದರೂ ಕೊರೋನಾ ಸುದ್ದಿಗಳನ್ನೇ ಕೇಳಿ ಬೇಸತ್ತು ಹೋಗಿದ್ದ ಜನಕ್ಕೆ ಈಗ ಐಪಿಎಲ್ ಟೂರ್ನಿ ಭರ್ಜರಿ ಮನರಂಜನೆ ನೀಡುತ್ತಿದೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳು ತಮ್ಮ ತಮ್ಮ ನೆಚ್ಚಿನ ತಂಡಕ್ಕೆ ಸಪೋರ್ಟ್ ಮಾಡ್ತಾ ಮ್ಯಾಚ್‌ಗಳನ್ನು ಎಂಜಾಯ್ ಮಾಡುತ್ತಿದ್ದಾರೆ.

ಈ ಐಪಿಎಲ್ ಟೂರ್ನಿಗೆ ಮತ್ತಷ್ಟು ಜೋಶ್ ತುಂಬಲು ಬೆಂಗಳೂರಿನ ಒಂದು ಟೀಂ ವಿನೂತನವಾದ ಐಡಿಯಾ ಮಾಡಿದೆ. ಈ ವಿನೂತನ ಐಡಿಯಾ ಜನರ ಮನಗೆದ್ದಿದೆ.

ಹೌದು, ಬೆಂಗಳೂರಿನ ಲಾಸ್ಟ್ ಬೆಂಚ್ ಸ್ಟೋಡಿಯೋಸ್ ತಂಡ ಐಪಿಎಲ್ ಕಲರವಕ್ಕೆ ಮತ್ತಷ್ಟು ರಂಗು ತರುವಂತಹ ಕೆಲಸ ಮಾಡಿದೆ. ದಸರಾ ಪ್ರಯುಕ್ತ ಐಪಿಎಲ್ ಅಭಿಮಾನಿಗಳಿಗೆ ಕನ್ನಡಿಗರ ಈ ತಂಡ ವಿನೂತನ ಗಿಫ್ಟ್ ನೀಡಿದೆ. ಏನದು ಗಿಫ್ಟ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

 

03:05ಚಿನ್ನಸ್ವಾಮಿಯಲ್ಲಿ ಐಪಿಎಲ್‌ ಪಂದ್ಯ: ಹೇಗಿದೆ ಪಾರ್ಕಿಂಗ್ ವ್ಯವಸ್ಥೆ? ಏನೆಲ್ಲಾ ಸೌಲಭ್ಯ?
03:21ಐಪಿಎಲ್ ಕಪ್‌ ಗೆಲ್ಲಲೇ ಬೇಕು! ಆರ್‌ಸಿಬಿ ಜೆನ್‌ಝಿ, ಜೆನ್‌ ಆಲ್ಫಾಗೆ ಭಾರೀ ನಿರೀಕ್ಷೆ!
03:09ಆರ್‌ಸಿಬಿ ಈ ಬಾರಿಯೂ ಕಪ್‌ ಗೆಲ್ಲುತ್ತಾ? ಜೆನ್‌ಝಿ, ಜೆನ್‌ ಆಲ್ಫಾ ಫ್ಯಾನ್ಸ್ ಹೇಳೋದೇನು?
03:05ಟಾಪ್ -2 ಸ್ಥಾನಕ್ಕಾಗಿಂದು ಮುಂಬೈ vs ಪಂಜಾಬ್ ಬಿಗ್ ಫೈಟ್
10:21IPL 2021: ಮೆಗಾ ಹರಾಜು ನಡೆದರೆ ಆರ್‌ಸಿಬಿ ಯಾರನ್ನು ಉಳಿಸಿಕೊಳ್ಳುತ್ತೆ?
05:39ಹಳೆಯ ಸಂಪ್ರದಾಯಗಳಿಗೆ ಬ್ರೇಕ್ ಹಾಕಿದ ಮುಂಬೈ ಇಂಡಿಯನ್ಸ್‌..!
07:36ಯಾರಾಗ್ತಾರೆ ಈ ಬಾರಿಯ ಐಪಿಎಲ್ ಚಾಂಪಿಯನ್..?
04:15IPL 2020 ಫೈನಲ್; ಚೊಚ್ಚಲ ಪ್ರಶಸ್ತಿ ಮುಡಿಗೇರಿಸುತ್ತಾ ಡೆಲ್ಲಿ ಕ್ಯಾಪಿಟಲ್ಸ್!
07:51IPL 2020: ಹೈದರಾಬಾದ್ ಮಣಿಸಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸುತ್ತಾ ಡೆಲ್ಲಿ ಕ್ಯಾಪಿಟಲ್ಸ್?
03:04IPL 2020: 13ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಯಾರು?