ರನೌಟ್‌ನಿಂದ ಆರಂಭ; ರನೌಟ್‌ನಿಂದಲೇ ಅಂತ್ಯವಾಯ್ತಾ ಧೋನಿ ಕರಿಯರ್?

Published : Jul 12, 2019, 12:20 PM ISTUpdated : Jul 12, 2019, 12:24 PM IST

15 ವರ್ಷಗಳ ಹಿಂದೆ ಎಂ.ಎಸ್.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಕರಿಯರ್ ಆರಂಭವಾಗಿದ್ದು ರನೌಟ್ ಮೂಲಕ. 2004ರಲ್ಲಿ ಬಾಂಗ್ಲಾದೇಶ ವಿರುದ್ಧ ಪದಾರ್ಪಣೆ ಮಾಡಿದ ಧೋನಿ ಮೊದಲ ಪಂದ್ಯದಲ್ಲಿ ರನೌಟ್‌ಗೆ ಬಲಿಯಾಗಿದ್ದರು. ಇದೀಗ ಅಂತಿಮ ವಿಶ್ವಕಪ್ ಟೂರ್ನಿ ಆಡಿದ ಧೋನಿ ರನೌಟ್ ಮೂಲಕ ಪೆವಿಲಿಯನ್ ಸೇರಿದ್ದಾರೆ. ಈ ಮೂಲಕ ಧೋನಿ ಕ್ರಿಕೆಟ್ ಆರಂಭ ಹಾಗೂ ಅಂತ್ಯ ರನೌಟ್‌ನಿಂದಲೇ ಆಯಿತಾ? ಇಲ್ಲಿದೆ ನೋಡಿ.