ಕಾರವಾರದ ಕಿಡಿಗೇಡಿ ಕುತಂತ್ರ, ದೇಶ ವಿರೋಧಿ ಸ್ಟೇಟಸ್

Published : Feb 27, 2019, 11:04 PM IST
ಕಾರವಾರದ ಕಿಡಿಗೇಡಿ ಕುತಂತ್ರ, ದೇಶ ವಿರೋಧಿ ಸ್ಟೇಟಸ್

ಸಾರಾಂಶ

ಈ ಕಾಲೇಜು ವಿದ್ಯಾರ್ಥಿ ಭಾರತದ ವಿರುದ್ಧವೇ ವಾಟ್ಸಪ್ ಸ್ಟೇಟಸ್ ಹಾಕಿದ್ದಾನೆ. ಜಿಲ್ಲಾಧಿಕಾರಿಗೆ ದೂರು ನೀಡಲಾಗಿದ್ದು ಕಿಡಿಗೇಡಿ ಬಂಧನಕ್ಕೆ ಆಗ್ರಹ ಕೇಳಿ ಬಂದಿದೆ.

ಕಾರವಾರ೯ಫೆ. 27]  ಭಾರತ ವಿರುದ್ಧ ಅವಹೇಳನಕಾರಿ ವಾಟ್ಸಾಪ್ ಸ್ಟೇಟಸ್ ಅಪ್ಲೋಡ್ ಮಾಡಿದ ಆರೋಪದ ಮೇಲೆ ಕಾಲೇಜು ವಿದ್ಯಾರ್ಥಿ ವಿರುದ್ಧ ಡಿಸಿಗೆ ದೂರು ನೀಡಲಾಗಿದೆ.

ಕಾರವಾರ ಸರಕಾರಿ ಇಂಜನಿಯರಿಂಗ್ ಕಾಲೇಜು ವಿದ್ಯಾರ್ಥಿ ಅವಹೇಳನಕಾರಿ ಸ್ಟೇಟಸ್ ಹಾಕಿದ್ದಾನೆ. ನಭೀಸಾಬ್ ಅಮೀನ್ ಸಾಬ್ ಕೈರಾವಡಗಿ ದೇಶದ್ರೋಹದ ಸ್ಟೇಟಸ್ ಹಾಕಿಕೊಂಡಿದ್ದ.

ಪಾಕಿಸ್ತಾನಕ್ಕೆ ಜೈಕಾರ ಹಾಕಿದ ವಿಜಯಪುರ ಯುವಕನಿಗೆ ಗೂಸಾ

ಕಿಡಗೇಡಿ ಬಂಧನಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ವಿಜಯಪುರದಲ್ಲಿಯೂ ಒಬ್ಬ ಬಾಲಕ ಫೇಸ್ ಬುಕ್ ಗೆ ದೇಶ ವಿರೋಧಿ ಸ್ಟೇಟಸ್ ಅಪ್ ಲೋಡ್ ಮಾಡಿದ್ದ.

PREV
click me!

Recommended Stories

Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!
ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!