
ವಿಶ್ವದ ದೈತ್ಯ ಸಾಮಾಜಿಕ ಮಾಧ್ಯಮ ಸಂಸ್ಥೆಯಾದ ವಾಟ್ಸಾಪ್ ತಂತ್ರಜ್ಞಾನವನ್ನು ಮತ್ತಷ್ಟು ಅಪ್'ಗ್ರೇಡ್ ಮಾಡುವ ಕಾರಣದಿಂದ ಅದಕ್ಕೆ ಬೆಂಬಲ ನೀಡದಿರುವ ಕೆಲವು ಮೊಬೈಲ್' ವರ್ಶನ್'ಗಳ ವಾಟ್ಸಪ್' ಅನ್ನು ಜೂನ್ 30,2017 ರಂದು ಶಾಶ್ವತವಾಗಿ ಸ್ಥಗಿತಗೊಳಿಸಲಿದೆ.
ವಾಟ್ಸಪ್ ಸ್ಥಗಿತಗೊಳ್ಳುವ ಮೊಬೈಲ್'ಗಳು
ಬ್ಲ್ಯಾಕ್'ಬೆರ್ರಿ 10 ಒಳಗೊಂಡ ಬ್ಲ್ಯಾಕ್'ಬೆರ್ರಿ
ನೋಕಿಯಾ ಎಸ್40
ನೋಕಿಯಾ ಸಿಂಬೈನ್ ಎಸ್60
ಆ್ಯಡ್ರಾಯ್ಡ್ 2.1 ಹಾಗೂ ಆ್ಯಡ್ರಾಯ್ಡ್ 2.2
ವಿಂಡೋಸ್ ಫೋನ್ 7.1
ಐಫೋನ್ 3ಜಿಎಸ್/ಐಒಎಸ್ 6
ಮೇಲಿನ ಮೊಬೈಲ್ ವರ್ಶನ್'ಗಳಲ್ಲಿ ಆಂಡ್ರಾಯ್ಡ್,ಐಫೋನ್ ಹಾಗೂ ವಿಂಡೋಸ್ ಐಫೋನ್'ಗಳಲ್ಲಿ ಅಪ್'ಗ್ರೇಡ್ ಮಾಡಿಕೊಳ್ಳುವ ಮೂಲಕ ವ್ಯಾಟ್ಸಪ್ ಪುನಃ ಪಡೆದುಕೊಳ್ಳಬಹುದು
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.