ಹೊಸ ವರ್ಷಕ್ಕೆ ಈ ಫೋನ್'ಗಳಲ್ಲಿ ಕೊನೆಗೊಳ್ಳಲಿದೆ ವಾಟ್ಸಾಪ್ ಸೇವೆ..!

Published : Dec 26, 2017, 11:43 AM ISTUpdated : Apr 11, 2018, 01:13 PM IST
ಹೊಸ ವರ್ಷಕ್ಕೆ ಈ ಫೋನ್'ಗಳಲ್ಲಿ ಕೊನೆಗೊಳ್ಳಲಿದೆ ವಾಟ್ಸಾಪ್ ಸೇವೆ..!

ಸಾರಾಂಶ

 ಬ್ಲ್ಯಾಕ್‌ಬೆರಿ ಒಎಸ್, ಬ್ಲ್ಯಾಕ್‌'ಬೆರಿ 10 ಮತ್ತು ವಿಂಡೋಸ್ 8.0 ಮತ್ತು ಅದಕ್ಕಿಂತ ಹಳೆಯದಾದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಒಂದು ಕಹಿ ಸುದ್ದಿಯಿದೆ. ಈ ಎಲ್ಲಾ ಫೋನ್ ಬಳಕೆದಾರರಿಗೆ 2017, ಡಿ.31ರ ನಂತರ ವಾಟ್ಸಾಪ್ ತನ್ನ ಸೇವೆ ಕೊನೆಗೊಳಿಸಲಿದೆ.

ನವದೆಹಲಿ (ಡಿ.26):  ಬ್ಲ್ಯಾಕ್‌ಬೆರಿ ಒಎಸ್, ಬ್ಲ್ಯಾಕ್‌'ಬೆರಿ 10 ಮತ್ತು ವಿಂಡೋಸ್ 8.0 ಮತ್ತು ಅದಕ್ಕಿಂತ ಹಳೆಯದಾದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಒಂದು ಕಹಿ ಸುದ್ದಿಯಿದೆ. ಈ ಎಲ್ಲಾ ಫೋನ್ ಬಳಕೆದಾರರಿಗೆ 2017, ಡಿ.31ರ ನಂತರ ವಾಟ್ಸಾಪ್ ತನ್ನ ಸೇವೆ ಕೊನೆಗೊಳಿಸಲಿದೆ.

ಈ ಸಂಬಂಧ ವಾಟ್ಸಾಪ್ ಬ್ಲಾಗ್‌ನಲ್ಲಿ ಸ್ಪಷ್ಟ ಮಾಹಿತಿ ನೀಡಲಾಗಿದೆ. ನೋಕಿಯಾ ಎಸ್‌40ಯಿಂದಲೂ ತಮ್ಮ ಸೇವೆ 2018, ಡಿ.31ರಿಂದ ಕೊನೆಯಾಗಲಿದೆ ಎಂದು ತಿಳಿಸಿತ್ತು.

ಅಲ್ಲದೆ, ಆ್ಯಂಡ್ರಾಯ್ಡ್ 3.3.7 ಮತ್ತು ಅದಕ್ಕಿಂತ ಹಳೆಯ (ಜಿಂಜರ್‌ಬ್ರೆಡ್) ಫೋನ್‌ಗಳಲ್ಲಿ 2020, ಫೆ.1ರಿಂದ ಕಾರ್ಯ ಸ್ಥಗಿತಗೊಳಿಸುವುದಾಗಿ ಆ್ಯಪ್ ತಿಳಿಸಿತ್ತು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

'ನ್ಯಾಷನಲ್​ ಕ್ರಷ್'​ ರಿಷಬ್​ ಸಿಂ​ಗ್​ಗೆ ಇನ್​ಸ್ಟಾದಿಂದ್ಲೇ ಮಾಸಿಕ 3 ಲಕ್ಷ ಆದಾಯ! ಮಾಜಿ ಎಸಿಡಿ ರೋಚಕ ಸ್ಟೋರಿ ಕೇಳಿ
3000 ವರ್ಷಗಳ ರಹಸ್ಯ ಭೇದಿಸಿದ ಈಜಿಪ್ಟ್, ಮರುಭೂಮಿಯಲ್ಲಿ ಪತ್ತೆಯಾಯ್ತು ಕಳೆದುಹೋಗಿದ್ದ 'ಮೆಸೆನ್' ನಗರದ ಸುಳಿವು!