ಜಿಯೋ'ಗೆ ಪರ್ಯಾಯವಾಗಿ ನೂತನ ಆಫರ್ ಘೋಷಿಸಿದ ವೊಡಾಫೋನ್

Published : Jul 25, 2017, 10:44 PM ISTUpdated : Apr 11, 2018, 12:36 PM IST
ಜಿಯೋ'ಗೆ ಪರ್ಯಾಯವಾಗಿ ನೂತನ ಆಫರ್ ಘೋಷಿಸಿದ ವೊಡಾಫೋನ್

ಸಾರಾಂಶ

ಅಲ್ಲದೆ ಈ ಯೋಜನೆಯಲ್ಲಿ 2ನೇ ಬಾರಿ ರಿಚಾರ್ಜ್ ಮಾಡಿಸಿದ್ದಲ್ಲಿ ಅನಿಯಮಿತ ಕರೆಗಳ ಜೊತೆ ದಿನಕ್ಕೊಂದು ಜಿಬಿ ಡಾಟಾ ದೊರೆಯಲಿದೆ.

ಮುಂಬೈ(ಜು.25): ಜಿಯೋ'ಗೆ ಪರ್ಯಾಯವಾಗಿ ವೋಡಾಫೋನ್‌  ನೂತನ ಆಫರ್ ಘೋಷಿಸಿದೆ. 244 ರೂ.ಗಳ ಈ ಹೊಸ ಯೋಜನೆ ಪ್ರಕಟಿಸಿದೆ. ಇದರಲ್ಲಿ 70 ದಿನ 70 ಜಿಬಿ ಡಾಟಾ ಹಾಗೂ ಅನಿಯಮಿತ ಕರೆಗಳನ್ನು ಮಾಡಬಹುದು.

ಅಲ್ಲದೆ ಈ ಯೋಜನೆಯಲ್ಲಿ 2ನೇ ಬಾರಿ ರಿಚಾರ್ಜ್ ಮಾಡಿಸಿದ್ದಲ್ಲಿ ಅನಿಯಮಿತ ಕರೆಗಳ ಜೊತೆ ದಿನಕ್ಕೊಂದು ಜಿಬಿ ಡಾಟಾ ದೊರೆಯಲಿದೆ. ಅವಧಿ ಮಾತ್ರ 35 ದಿನಗಳಿಗೆ ಸೀಮಿತವಾಗಿರುತ್ತದೆ. 346 ರೂ.ಗಳಿಗೆ ರಿಚಾರ್ಜ್ ಮಾಡಿಸಿದರೆ ನಿತ್ಯ 1 ಜಿಬಿ 4ಜಿ ಡಾಟಾ ಹಾಗೂ 56 ದಿನ ಉಚಿತ ಕರೆಗಳು ಲಭ್ಯವಿರುತ್ತವೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

'ನ್ಯಾಷನಲ್​ ಕ್ರಷ್'​ ರಿಷಬ್​ ಸಿಂ​ಗ್​ಗೆ ಇನ್​ಸ್ಟಾದಿಂದ್ಲೇ ಮಾಸಿಕ 3 ಲಕ್ಷ ಆದಾಯ! ಮಾಜಿ ಎಸಿಡಿ ರೋಚಕ ಸ್ಟೋರಿ ಕೇಳಿ
3000 ವರ್ಷಗಳ ರಹಸ್ಯ ಭೇದಿಸಿದ ಈಜಿಪ್ಟ್, ಮರುಭೂಮಿಯಲ್ಲಿ ಪತ್ತೆಯಾಯ್ತು ಕಳೆದುಹೋಗಿದ್ದ 'ಮೆಸೆನ್' ನಗರದ ಸುಳಿವು!