15 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳುಬಹುದಾದ ಬೆಸ್ಟ್ ಸ್ಮಾರ್ಟ್ ಫೋನ್'ಗಳು

Published : Feb 17, 2018, 05:22 PM ISTUpdated : Apr 11, 2018, 01:00 PM IST
15 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳುಬಹುದಾದ ಬೆಸ್ಟ್ ಸ್ಮಾರ್ಟ್ ಫೋನ್'ಗಳು

ಸಾರಾಂಶ

ನೀವು 15 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್ ಫೋನ್ ಕೊಳ್ಳಬೇಕೆ ? ನಿಮ್ಮ ಬಜೆಟ್'ಗೆ ಅನುಗುಣವಾಗಿ  15 ಸಾವಿರ ರೂ. ಆಸುಪಾಸಿನ ಬೆಲೆಯಲ್ಲಿ ನಿಮಗೆ ಬೇಕಾದಂತ ಫೀಚರ್'ಗಳುಳ್ಳ ಅತ್ಯುತ್ತಮ ಕಂಪನಿಯ 8 ಫೋನ್'ಗಳು ಪಟ್ಟಿ ಇಂತಿವೆ.

1) ರೆಡ್'ಮಿ ನೋಟ್ 5: ಫೆ.22ರಂದು ಈ ಫೋನ್ ಬಿಡುಗಡೆಯಾಗಲಿದ್ದು ಹಲವು ಅತ್ಯುತ್ತಮ ಫೀಚರ್'ಗಳು ಇದರಲ್ಲಿದೆ. 3/4 ಜಿಬಿ ರಾಮ್, 32/64 ಜಿಬಿ ಸ್ಟೋರೇಜ್ , 6.0 ಡಿಸ್ಪ್ಲೇ(1080*2160),12 ಎಂಪಿ ಪ್ರೈಮರಿ ಕ್ಯಾಮರಾ, 5 ಎಂಪಿ ಫ್ರಂಟ್ ಕ್ಯಾಮರಾ, 4000 ಬ್ಯಾಟರಿ

2) ಕ್ಸಿಯೋಮಿ ಎ1: ಮಾರುಕಟ್ಟೆಗೆ ಕ್ಸಿಯೋಮಿ ಎ1 ಉತ್ತಮ ಗುಣಮಟ್ಟದ ಕ್ಯಾಮರಾವನ್ನು ಹೊಂದಿದೆ. ಈಗಾಗಲೇ ಮಾರುಕಟ್ಟೆಗೆ ಬಿಡುಗಡೆಯಾಗಿದೆ.4ಜಿಬಿ ರಾಮ್, 64 ಜಿಬಿ ಸ್ಟೋರೇಜ್, 5.5 ಡಿಸ್ಪ್ಲೆ(1080*1920), 12+2 ಎಂಪಿ ಪ್ರೈಮರಿ ಕ್ಯಾಮರಾ, 5 ಎಂಪಿ ಫ್ಟ್ ಕ್ಯಾಮರಾ. 3080 ಎಂಎಹೆಚ್ ಬ್ಯಾಟರಿ, ಫ್ಲಿಪ್'ಕಾರ್ಟ್'ನಲ್ಲಿ ಲಭ್ಯ.

3) ರೆಡ್'ಮಿ ನೋಟ್ 4: ಹೆಚ್ಚು ಕಾಲ ಬ್ಯಾಟರಿ ಸಾಮರ್ಥ್ಯ ಹೊಂದಿದೆ ರೆಡ್'ಮಿ ನೋಟ್ 4. 4 ಜಿಬಿ ರಾಮ್, 64 ಜಿಬಿ ಸ್ಟೋರೇಜ್, 5.5 ಡಿಸ್ಪ್ಲೆ(1080*1920), 13 ಎಂಪಿ ಪ್ರೈಮರಿ ಕ್ಯಾಮರಾ, 5 ಎಂಪಿ ಫ್ರಮಟ್ ಕ್ಯಾಮರಾ, 3,100 ಎಂಎಹೆಚ್ ಬ್ಯಾಟರಿ ಸಾಮರ್ಥ್ಯ. ಭಾರತದಲ್ಲಿ ಶೀಘ್ರದಲ್ಲೆ ಬಿಡುಗಡೆಯಾಗಲಿದ್ದು ಅಮೆಜಾನ್ ಡಾಟ್.ಇನ್ ನಲ್ಲಿ ಲಭ್ಯವಾಗಲಿದೆ.

4) ಸ್ಯಾಮ್'ಸಂಗ್ ಗ್ಯಾಲಕ್ಸಿ ಆನ್7 ಪ್ರೈಮ್: ಸೂಕ್ಷ್ಮವಾಗಿ ಉಪಯೋಗಿಸಬಲ್ಲ ಅತೀ ದೀರ್ಘಕಾಲ ಬಾಳಿಕೆ ಬರಬಲ್ಲ ಫೋನ್ ಇದಾಗಿದೆ. ಎಲ್ಲ ಫೀಚರ್'ಗಳು ಕೂಡ ಇದರಲ್ಲಿ ಅತ್ಯುತ್ತಮ.3ಜಿಬಿ ರಾಮ್, 64 ಜಿಬಿ ಸ್ಟೋರೇಜ್,5.5 ಡಿಸ್ಪ್ಲೆ(1080*1920), 13ಎಂಪಿ ಪ್ರೈಮರಿ ಕ್ಯಾಮರಾ, 13ಎಂಪಿ ಫ್ರಂಟ್ ಕ್ಯಾಮರಾ, 3,300 ಎಂಎಹೆಚ್ ಬ್ಯಾಟರಿ, ಅಮೆಜಾನ್ ವೆಬ್'ಸೈಟ್'ನಲ್ಲಿ ಲಭ್ಯ.

5) ಮೋಟೊ ಜಿ5 ಪ್ಲಸ್:  ಲೇಟಸ್ಟ್ ಆಂಡ್ರಾಯ್ಡ್ ನೌಗನ್ 7.0 ಹೊಂದಿದ್ದು, ಅಸಾಧಾರಣ ಫೀಚರ್'ಗಳು ಇದರಲ್ಲಿವೆ. 3ಜಿ ರಾಮ್,4ಜಿ ರಾಮ್, 16 ಹಾಗೂ 32 ಜಿಬಿ ಸ್ಟೋರೇಜ್,5.2 ಡಿಸ್ಪ್ಲೆ(1080*1980), 12 ಎಂಪಿ ಪ್ರೈಮರಿ ಕ್ಯಾಮರಾ, , 3,000 ಎಂಎಹೆಚ್ ಬ್ಯಾಟರಿ, ಅಮೆಜಾನ್ ವೆಬ್'ಸೈಟ್'ನಲ್ಲಿ ಲಭ್ಯ.

6) ಹಾನರ್ 7ಎಕ್ಸ್: ಅಸಾಧಾರಣ ಫೀಚರ್'ಗಳು ಕೂಡ  ಈ ಫೋನಿನಲ್ಲಿವೆ. 4ಜಿ ರಾಮ್, 32 ಜಿಬಿ ಸ್ಟೋರೇಜ್,5.2 ಡಿಸ್ಪ್ಲೆ(2160*1980), 16+2 ಎಂಪಿ ಪ್ರೈಮರಿ ಕ್ಯಾಮರಾ, ,8ಎಂಪಿ ಫ್ರಂಟ್ ಕ್ಯಾಮರಾ,  3,340 ಎಂಎಹೆಚ್ ಬ್ಯಾಟರಿ, ಅಮೆಜಾನ್ ವೆಬ್'ಸೈಟ್'ನಲ್ಲಿ ಲಭ್ಯ.

7) ಲೆನೋವೊ ಕೆ8 ನೋಟ್: 5.2 ಫುಲ್ ಹೆಚ್'ಡಿ 5.5 ಇಂಚಿನ ಡಿಸ್ಪ್ಲೆ(1080*1920), 4ಜಿ ರಾಮ್, 64 ಜಿಬಿ ಸ್ಟೋರೇಜ್,5.2 ಡಿಸ್ಪ್ಲೆ(1080*1920), 13 ಎಂಪಿ ಪ್ರೈಮರಿ ಕ್ಯಾಮರಾ, ,13 ಎಂಪಿ ಫ್ರಂಟ್ ಕ್ಯಾಮರಾ, 4000 ಎಂಎಹೆಚ್ ಬ್ಯಾಟರಿ, ಫ್ಲಿಪ್ಕಾರ್ಟ್ ವೆಬ್'ಸೈಟ್'ನಲ್ಲಿ ಲಭ್ಯ.

8) ಕೂಲ್ ಪ್ಲೈ 6: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮೊಬೈಲ್'ಗಳಲ್ಲಿ ಇದು ಒಂದು. 6ಜಿ ರಾಮ್, 64 ಜಿಬಿ ಸ್ಟೋರೇಜ್,5.2 ಡಿಸ್ಪ್ಲೆ(1080*1920), 13+13 ಎಂಪಿ ಪ್ರೈಮರಿ ಕ್ಯಾಮರಾ, ,8 ಎಂಪಿ ಫ್ರಂಟ್ ಕ್ಯಾಮರಾ,  4000 ಎಂಎಹೆಚ್ ಬ್ಯಾಟರಿ, ಅಮೆಜಾನ್ ವೆಬ್'ಸೈಟ್'ನಲ್ಲಿ ಲಭ್ಯ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಹೊಸ ವರ್ಷದ ಆಫರ್‌ ನಲ್ಲಿ ಟಿವಿ, ಮೊಬೈಲ್ ಖರೀದಿಸಲು ಫ್ಲಾನ್ ಮಾಡಿದ್ರೆ ನಿಮಗಿದು ಶಾಕಿಂಗ್ ಸುದ್ದಿ!
YouTubeನಿಂದ ಗೋಲ್ಡನ್ ಪ್ಲೇ ಬಟನ್ ಪಡೆದ ನಂತ್ರ ಯೂಟ್ಯೂಬರ್‌ನ ಆದಾಯ ಎಷ್ಟಾಗುತ್ತೆ ಗೊತ್ತಾ?