ಯುಗಾದಿ ಭರ್ಜರಿ ಆಫರ್: ಯುನಿಕಾರ್ಟ್'ಗೆ ಲಾಗಿನ್ ಆಗಿ 1 ರೂಪಾಯಿಗೆ ಟೆಂಪರ್ಡ್ ಗ್ಲಾಸ್ ಪಡೆಯಿರಿ

Published : Mar 28, 2017, 11:28 PM ISTUpdated : Apr 11, 2018, 01:04 PM IST
ಯುಗಾದಿ ಭರ್ಜರಿ ಆಫರ್: ಯುನಿಕಾರ್ಟ್'ಗೆ ಲಾಗಿನ್ ಆಗಿ 1 ರೂಪಾಯಿಗೆ ಟೆಂಪರ್ಡ್ ಗ್ಲಾಸ್ ಪಡೆಯಿರಿ

ಸಾರಾಂಶ

ಯುಗಾದಿ ಹಬ್ಬಕ್ಕೆ ಪ್ರತಿಯೊಂದು ವೆಬ್'ಸೈಟ್'ಗಳು ಬ್ರಾಂಡ್'ಗಳು ಗ್ರಾಹಕರಿಗಾಗಿ ಅತ್ಯುತ್ತಮ ಆಫರ್'ಗಳನ್ನು ನೀಡುತ್ತಿದೆ. ಗ್ರಾಹಕರಲ್ಲಿರುವ ಹಬ್ಬದ ಸಂತೋಷ ಈ ಮೂಲಕ ಇಮ್ಮಡಿಗೊಳ್ಳುತ್ತದೆ ಎಂದರೆ ತಪ್ಪಾಗುವುದಿಲ್ಲ. ಇದೀಗ ಆನ್'ಲೈನ್ ಶಾಪಿಂಗ್ ವೆಬ್'ಸೈಟ್ಗಳಲ್ಲಿ ಒಂದಾಗಿರುವ ಯುನಿಕಾರ್ಟ್ ಡಾಟ್ ಕಾಂ(http://www.younikart.com/) ಯುಗಾದಿ ಹಬ್ಬಕ್ಕೆ ಬಂಪರ್ ಆಫರ್ ನೀಡುತ್ತಿದೆ.    

ಯುಗಾದಿ ಹಬ್ಬಕ್ಕೆ ಪ್ರತಿಯೊಂದು ವೆಬ್'ಸೈಟ್'ಗಳು ಬ್ರಾಂಡ್'ಗಳು ಗ್ರಾಹಕರಿಗಾಗಿ ಅತ್ಯುತ್ತಮ ಆಫರ್'ಗಳನ್ನು ನೀಡುತ್ತಿದೆ. ಗ್ರಾಹಕರಲ್ಲಿರುವ ಹಬ್ಬದ ಸಂತೋಷ ಈ ಮೂಲಕ ಇಮ್ಮಡಿಗೊಳ್ಳುತ್ತದೆ ಎಂದರೆ ತಪ್ಪಾಗುವುದಿಲ್ಲ. ಇದೀಗ ಆನ್'ಲೈನ್ ಶಾಪಿಂಗ್ ವೆಬ್'ಸೈಟ್ಗಳಲ್ಲಿ ಒಂದಾಗಿರುವ ಯುನಿಕಾರ್ಟ್ ಡಾಟ್ ಕಾಂ(http://www.younikart.com/) ಯುಗಾದಿ ಹಬ್ಬಕ್ಕೆ ಬಂಪರ್ ಆಫರ್ ನೀಡುತ್ತಿದೆ.    

ಯುವಜನರು ಸೇರಿದಂತೆ ಹಿರಿಯರ ಕೈಯ್ಯಲ್ಲೂ ಈಗ ಸ್ಮಾರ್ಟ್ ಫೋನ್'ಗಳದ್ದೇ ದರ್ಬಾರ್. ಆದರೆ ಈ ಸ್ಮಾರ್ಟ್ ಫೋನ್'ಗಳ ಸ್ಕ್ರೀನ್ ಮಾತ್ರ ಬಹಳ ಸೂಕ್ಷ್ಮ ಸ್ವಲ್ಪ ಎಚ್ಚರ ತಪ್ಪಿದರೂ ಹಾಳಾಗುತ್ತದೆ ಎಂಬ ಭಯ. ಇದನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಲು ಸ್ಕ್ರೀನ್ ಗಾರ್ಡ್, ಟೆಂಪರ್ಡ್ ಗ್ಲಾಸ್'ಗಳು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆಯಾದರೂ ಇವುಗಳು ಕೂಡಾ ಭಾರೀ ದುಬಾರಿ.

ಆದರೆ ಯುಗಾದಿ ಹಬ್ಬದ ಸ್ಪೆಷಲ್ ಆಫರ್ ಆಗಿ ಯುನಿಕಾರ್ಟ್ ಡಾಟ್ ಕಾಂ (http://www.younikart.com/) ತನ್ನ ಗ್ರಾಹಕರಿಗೆ ಕೇವಲ 1 ರೂಪಾಯಿಗೆ ಟೆಂಪರ್ಡ್ ಗ್ಲಾಸ್ ವಿತರಿಸುತ್ತಿದೆ. ಅರೆ...! ಇದೇನಪ್ಪಾ ಇಷ್ಟು ಕಡಿಮೆ ಬೆಲೆಗೆ ಅಂತ  ಅಚ್ಚರಿಪಟ್ಟುಕೊಳ್ಳುತ್ತಿದ್ದೀರಾ? ಹೌದು ಅಚ್ಚರಿಯಾದರೂ ಇದು ನಿಜ. ಆದರೆ ಇದಕ್ಕಾಗಿ ನೀವು ಸಿಂಪಲ್ ವಿಧಾನ ಹಾಗೂ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

ಏನು ಮಾಡಬೇಕು?

ಮೊದಲಿಗೆ http://www.younikart.com/ ಆನ್'ಲೈನ್ ಶಾಪಿಂಗ್ ವೆಬ್'ಸೈಟ್ ಓಪನ್. ಈ ಲಿಂಕ್ ತೆರೆದುಕೊಳ್ಳುತ್ತಿದ್ದಂತೆಯೇ ಒಂದು ರೂಪಾಯಿಗೆ ಟೆಂಪರ್ಡ್ ಗ್ಲಾಸ್ ನೀಡುತ್ತಿರುವ ಪೋಸ್ಟ್ ಕಾಣಿಸಿಕೊಳ್ಳುತ್ತದೆ, ಇದರ ಮೇಲೆ ಕ್ಲಿಕ್ ಮಾಡಿ.

ಇಲ್ಲಿ ನಿಮ್ಮ ಸ್ಮಾರ್ಟ್ ಫೋನ್'ಗೆ ಬೇಕಾದ ಟೆಂಪರ್ಡ್ ಗ್ಲಾಸ್'ನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲಿ ಇದರ ವಾಸ್ತವ ಬೆಲೆಯನ್ನೇ ನಮೂದಿಸಿದ್ದಾರೆ. ಆದರೆ ನೀವು ಈ ಆಫರ್'ನ್ನು ಪಡೆಯಲು ಮುಂದಿನ ಕ್ರಮವಾಗಿ ಯುನಿಕಾರ್ಟ್ ಡಾಟ್ ಕಾಂಗೆ ಲಾಗಿನ್ ಆಗಿ ಅಲ್ಲಿ ನಮೂದಿಸಿದ ಬೆಲೆಯನ್ನೇ ತೆರಬೇಕಾಗುತ್ತದೆ. ಆದರೆ ಮುಂದಿನ ಹಂತವಾಗಿ ನೀವು ಪಾವತಿಸಿದ ಹಣದಲ್ಲಿ ಕೇವಲ ಒಂದು ರೂಪಾಯಿ ಪಡೆದು ಉಳಿದ ಹಣವನ್ನು 24 ಗಂಟೆಗಳೊಳಗಾಗಿ ನಿಮ್ಮ 'ಕಸ್ಟಮರ್ ಯುನಿಕಾರ್ಟ್ ರಿವಾರ್ಡ್ ಅಕೌಂಟ್'ಗೆ ವರ್ಗಾಯಿಸಲಾಗುತ್ತದೆ. ಇದನ್ನು ನೀವು ಇದೇ ವೆಬ್'ಸೈಟ್'ನಲ್ಲಿ ನೀಡಿದ ಇತರ ವಸ್ತುಗಳನ್ನು ಖರೀದಿಸಲು ಬಳಸಬಹುದಾಗಿದೆ.

ಷರತ್ತುಗಳು:

-ಈ ಆಫರ್ ಕೇವಲ ಯುಗಾದಿ ಆಫರ್ ಆಗಿದ್ದು, 28, 29 ಹಾಗೂ 30ರವರೆಗೆ ಮಾತ್ರ ಅನ್ವಯವಾಗುತ್ತದೆ.

-ಇದರೊಂದಿಗೆ ಕೆಲವೊಂದು ಷರತ್ತುಗಳನ್ನು ಕೂಡಾ ಇಲ್ಲಿ ನೀಡಲಾಗಿದ್ದು, ಕ್ಯಾಷ್ ಆನ್ ಡೆಲಿವರಿಗೆ ಈ ಆಫರ್ ಅನ್ವಯವಾಗುವುದಿಲ್ಲ.

-ನೀವು ನಿಮ್ಮ ಆರ್ಡರ್ ಕ್ಯಾನ್ಸಲ್ ಮಾಡಿದರೆ ನಿಮ್ಮ ಹಣ ನಿಮ್ಮ ಯುನಿಕಾರ್ಟ್ ಅಕೌಂಟ್'ಗೆ ವರ್ಗಾವಣೆ ಮಾಡಲಾಗುವುದಿಲ್ಲ.

ಈ ಯುಗಾದಿ ಆಫರ್ 28, 29 ಹಾಗೂ 30ರ ವರೆಗೆ ಮಾತ್ರ ನೀಡಲಾಗುತ್ತದೆ. ಹಾಗಾದ್ರೆ ಮತ್ತ್ಯಾಕೆ ತಡ ಆದಷ್ಟು ಬೇಗ ಲಾಗಿನ್ ಆಗಿ 1 ರೂಪಾಯಿಗೆ ಟೆಂಪರ್ಡ್ ಗ್ಲಾಸ್ ಆರ್ಡ್ರ್ ಮಾಡಿ ನಿಮ್ಮ ಸ್ಮಾರ್ಟ್ ಫೋನ್'ಗಳನ್ನು ಸುರಕ್ಷಿತವಾಗಿಡಿ.

 

ಸೂಚನೆ: ಇದು ಕೇವಲ ಯುನಿಕಾರ್ಟ್'ನಲ್ಲಿ ನೀದ ಮಾಹಿತಿಯನ್ನು ಆಧರಿಸಿದ್ದು, ಯಾವುದೇ ಲೋಪ ದೋಷಗಳಿಗೆ ನಾವು ಜವಾಬ್ದಾರರಲ್ಲ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?
ತನ್ನ ಮೊದಲ ಕ್ರೆಡಿಟ್‌ ಕಾರ್ಡ್‌ ಬಿಡುಗಡೆ ಮಾಡಿದ Google Pay, ಏನಿದರ ವಿಶೇಷತೆ?