ಸೋಶಿಯಲ್ ಮೀಡಿಯಾ ಇರಲಿ ಇಲ್ಲದಿರಲಿ, ಸುತ್ತಮುತ್ತಲಿನ, ರಾಜ್ಯ-ದೇಶದ ವಿದ್ಯಮಾನಗಳ ಬಗ್ಗೆ ಅಪ್ಡೇಟ್ ಆಗಿರಬೇಕು. ಅದಕ್ಕಾಗಿ ಕೆಲವು ಟಿಪ್ಸ್ ಇಲ್ಲಿವೆ.
ಇಂದು ಸೋಶಿಯಲ್ ಮೀಡಿಯಾ ಎಲ್ಲರಿಗೂ ಎಲ್ಲದರ ಮೂಲ! ಸುದ್ದಿ, ವಿಷಯ, ಮಾಹಿತಿಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು ಬಹುತೇಕ ಸೋಶಿಯಲ್ ಮೀಡಿಯಾ ಮೂಲಕವೆ. ವಿಶೇಷವಾಗಿ ಫೇಸ್ಬುಕ್, ಟ್ವಿಟರ್ ಮತ್ತು ವಾಟ್ಸಪ್ ಇವುಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಒಂದು ವೇಳೆ, ಈ ಸೋಶಿಯಲ್ ಮೀಡಿಯಾ ಕೈ ಕೊಟ್ರೆ? ಮುಂದೇನು? ಬುಧವಾರ ರಾತ್ರಿಯಿಂದ ಹಿಡಿದು ಗುರುವಾರ ಬೆಳಗ್ಗೆವರೆಗೆ ಫೇಸ್ಬುಕ್ ಕೆಲಸ ಮಾಡಿಲ್ಲ, ಸೈನ್ ಇನ್ ಮಾಡಲು ಆಗುತ್ತಿರಲಿಲ್ಲ, ಸೈನ್ಡ್ ಇನ್ ಇದ್ದವರಿಗೆ ಏನೂ ಪೋಸ್ಟ್ ಮಾಡಲು ಆಗುತ್ತಿರಲ್ಲ. ಈ ಸಮಸ್ಯೆ ಜಾಗತಿಕವಾಗಿ ಬಳಕೆದಾರರನ್ನು ಕಾಡಿತ್ತು.
ಈ ಲೋಕಸಭೆ ಚುನಾವಣೆ ಸೀಸನ್‌ನಲ್ಲಂತೂ ಅಪ್ಡೇಟ್ ಆಗಿರಲೇಬೇಕು. ಎಲ್ಲಿ ಏನಾಗುತ್ತೆ? ಯಾರು ಎಲ್ಲಿ ಕಣಕ್ಕಿಳಿತಾರೆ? ಯಾರು ಏನಂದ್ರು? ಯಾರು ಯಾವ ಪಕ್ಷದಿಂದ ಯಾವ ಪಕ್ಷಕ್ಕೆ ಹೋದ್ರು? ನಮ್ಮ ಜಿಲ್ಲೆಯಲ್ಲಿ ಏನಾಯ್ತು? ಹೀಗೆ ಓದುಗರ ಸುದ್ದಿ-ಬೇಡಿಕೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. 24 ಗಂಟೆಯಂತೂ ಟೀವಿ ಮುಂದೆ ಕೂತಿರಲು ಸಾಧ್ಯವಿಲ್ಲ. ಮಾಡಬೇಕಾದ್ದು- ನೋಡಬೇಕಾದ್ದು ಎಲ್ಲಾ ಮೊಬೈಲ್‌ನಲ್ಲೇ! ಅದಕ್ಕಾಗಿಯೇ ಫೇಸ್ಬುಕ್ ಖಾತೆಯಲ್ಲಿ ಸುದ್ದಿತಾಣಗಳಿಗೆ ಲೈಕ್ ಮಾಡಿರುತ್ತೀರಿ. ಈ ವೇಳೆ ಫೇಸ್ಬುಕ್ ಕೈ ಕೊಟ್ರೆ?
undefined
ಸೋಶಿಯಲ್ ಮೀಡಿಯಾ ಇರಲಿ, ಇಲ್ಲದಿರಲಿ ಓದುಗರು ಸಮಾಜದ ಆಗುಹೋಗುಗಳಿಗೆ, ರಾಜಕೀಯ ವಿದ್ಯಮಾನಗಳಿಗೆ, ವ್ಯಾಪಾರ-ವಾಣಿಜ್ಯ ವಿಷಯಗಳ ಬಗ್ಗೆ ಅಪ್ಡೇಟ್ ಆಗಿರಲೇಬೇಕು. ಹಾಗಾದ್ರೆ ಏನು ಮಾಡಬೇಕು?
1. ಗೂಗಲ್ ಬ್ರೌಸರ್ ಓಪನ್ ಮಾಡಿ, ಅಡ್ರೆಸ್ ಬಾರ್ ನಲ್ಲಿ www.suvarnanews.com / https://kannada.asianetnews.com/ ಟೈಪ್ ಮಾಡಿ, ಅದನ್ನು ಬುಕ್ ಮಾರ್ಕ್ ಮಾಡಿಟ್ಟುಕೊಳ್ಳಿ.
2. ಪ್ರತಿ ಸಾರಿ www.suvarnanews.com / https://kannada.asianetnews.com/ ತೆರೆದಾಗ ಡೆಸ್ಕ್ ಟಾಪ್ ನೋಟಿಫಿಕೇಶನ್ ಆಯ್ಕೆಯನ್ನು ಕೇಳುತ್ತೆ. ಅದನ್ನು ಆಯ್ದುಕೊಳ್ಳಿ.
3. ನಿಮ್ಮ ಮೊಬೈಲ್ ಫೋನಿನಲ್ಲಿ ಸುವರ್ಣನ್ಯೂಸ್ ಮೊಬೈಲ್ ಆ್ಯಪನ್ನು ಡೌನ್ ಲೋಡ್ ಮಾಡಿಟ್ಟುಕೊಳ್ಳಿ.