'ಜಿಯೋಫೈಯ್ ಜಿಯೋ GST ಸ್ಟಾರ್ಟರ್ ಕಿಟ್' ಲಾಂಚ್: ಸಿಗಲಿದೆ ತೆರಿಗೆ ತಜ್ಞರ ಸಲಹೆ ಮತ್ತು ಆಕರ್ಷಕ ಆಫರ್'ಗಳು!

Published : Jul 07, 2017, 03:01 PM ISTUpdated : Apr 11, 2018, 12:40 PM IST
'ಜಿಯೋಫೈಯ್ ಜಿಯೋ GST ಸ್ಟಾರ್ಟರ್ ಕಿಟ್' ಲಾಂಚ್: ಸಿಗಲಿದೆ ತೆರಿಗೆ ತಜ್ಞರ ಸಲಹೆ ಮತ್ತು ಆಕರ್ಷಕ ಆಫರ್'ಗಳು!

ಸಾರಾಂಶ

 ಗುರುವಾರದಂದು ರಿಲಾಯನ್ಸ್ ಜಿಯೋ 'ಜಿಯೋಫಾಯ್ ಜಿಯೋ GST' ಸ್ಟಾರ್ಟ್ ಕಿಟ್ ಬಿಡುಗಡೆ ಮಾಡಿದೆ. ಇದರಿಂದ ವ್ಯಾಪಾರಿಗಳಿಗೆ GST ಫೈಲ್ ಮಾಡುವ ಸೇವೆ ಸಿಗಲಿದೆ.

ಮುಂಬೈ(ಜು.07): ಗುರುವಾರದಂದು ರಿಲಾಯನ್ಸ್ ಜಿಯೋ 'ಜಿಯೋಫಾಯ್ ಜಿಯೋ GST' ಸ್ಟಾರ್ಟ್ ಕಿಟ್ ಬಿಡುಗಡೆ ಮಾಡಿದೆ. ಇದರಿಂದ ವ್ಯಾಪಾರಿಗಳಿಗೆ GST ಫೈಲ್ ಮಾಡುವ ಸೇವೆ ಸಿಗಲಿದೆ.

ಕಂಪೆನಿಯ ವೆಬ್'ಸೈಟ್'ನಲ್ಲಿ ನೀಡಿರುವ ಮಾಹಿತಿ ಅನ್ವಯ, ರಿಲಾಯನ್ಟ್ ಜಿಯೋ ಮೂಲಕ ಬಿಡುಗಡೆಯಾದ ಸ್ಟಾರ್ಟರ್ ಕಿಟ್'ನ ಬೆಲೆ 1,999 ರೂ ನಿಗದಿಪಡಿಸಿದೆ ಎಂದು ತಿಳಿದು ಬಂದಿದೆ. ಇದರಲ್ಲಿ ಒಂದು ಬಿಲಿಂಗ್ ಆ್ಯಪ್ ಹಾಗೂ ಫೈಲಿಂಗ್'ಗಾಗಿ ಜಿಯೋನ ಸಾಫ್ಟ್'ವೇರ್'ನೊಂದಿಗೆ ಒಂದು ವರ್ಷ ಅನಿಯಮಿತ ಕರೆ ಹಾಗೂ 24 ಜಿಬಿ ಡೇಟಾ ಕೂಡಾ ನೀಡಲಾಗುತ್ತದೆ.

ಈ ಆಫರ್'ನೊಂದಿಗೆ ಜಿಯೋ ಕಂಪೆನಿ 'ಜಿಯೋ GST'ಯಲ್ಲಿ ತೆರಿಗೆ ವೃತ್ತಿಪರರ ಸೇವೆಯನ್ನೂ ನೀಡಲಿದೆ. ಇದರಿಂದ ವ್ಯವಸಾಯಕ್ಕಾಗಿ ತೆರಿಗೆ ಪಾವತಿ ಪೈಲ್ ಮಾಡಲು ಅಧಿಕೇತವಾಗುವ ಸಾಧ್ಯತೆಗಳಿವೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಐಬಿಎಂನಿಂದ 50 ಲಕ್ಷ ಮಂದಿಗೆ ಎಐ, ಸೈಬರ್‌ ಸೆಕ್ಯುರಿಟಿ ಮತ್ತು ಕ್ವಾಂಟಮ್‌ ಕಂಪ್ಯೂಟಿಂಗ್ ತರಬೇತಿ
ಘೋಸ್ಟ್‌ ಪೇರಿಂಗ್‌ ಮೂಲಕ ವಾಟ್ಸಪ್‌ ಹ್ಯಾಕ್‌ ಭೀತಿ! ಎಚ್ಚರಿಕೆ ಜಾರಿ