ಜಿಯೋನಿಂದ ಬ್ರಾಡ್‌ಬ್ಯಾಂಡ್ ಸೇವೆ; ಸ್ಪೀಡ್ ಹೇಗಿದೆ? ಎಲ್ಲಿ? ಯಾವಾಗ? ಹೇಗೆ? ಇಲ್ಲಿದೆ ಫುಲ್ ಡೀಟೆಲ್ಸ್

Published : Jul 05, 2018, 05:23 PM IST
ಜಿಯೋನಿಂದ ಬ್ರಾಡ್‌ಬ್ಯಾಂಡ್ ಸೇವೆ; ಸ್ಪೀಡ್ ಹೇಗಿದೆ? ಎಲ್ಲಿ? ಯಾವಾಗ? ಹೇಗೆ? ಇಲ್ಲಿದೆ ಫುಲ್ ಡೀಟೆಲ್ಸ್

ಸಾರಾಂಶ

ಮೊಬೈಲ್ ಸೇವೆ, ಮೊಬೈಲ್ ಫೋನ್ ಬಳಿಕ ಇದೀಗ ರಿಲಾಯನ್ಸ್ ಜಿಯೋ ಕಂಪನಿಯು ಬ್ರಾಡ್ ಬ್ಯಾಂಡ್ ಕ್ಷೇತ್ರಕ್ಕೂ ಕಾಲಿಟ್ಟಿದೆ. ಈ ಹೊಸ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸ್ಪೀಡ್ ಎಷ್ಟು? ಯಾವಾಗ ಆರಂಭ? ಎಲ್ಲಿ ಶುರು? ಹೇಗೆ ಪಡೆಯಬೇಕು? ಇಲ್ಲಿದೆ ಫುಲ್ ಡಿಟೇಲ್ಸ್...

ಗುರುವಾರ ನಡೆದ 41ನೇ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ಘೋಷಣೆ ಮಾಡಿರುವ ರಿಲಾಯನ್ಸ್ ಮುಖ್ಯಸ್ಥ  ಮುಕೇಶ್ ಅಂಬಾನಿ,  ಜಿಯೋಗಿಗಾಫೈಬರ್ ಸೇವೆಯನ್ನು ಪ್ರಕಟಿಸಿದ್ದಾರೆ. ಈ ಹೊಸ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸ್ಪೀಡ್ ಎಷ್ಟು? ಯಾವಾಗ ಆರಂಭ? ಎಲ್ಲಿ ಶುರು? ಹೇಗೆ ಪಡೆಯಬೇಕು?  ಇಲ್ಲಿದೆ ಫುಲ್ ಡಿಟೇಲ್ಸ್...

•    ಈ ಸೇವೆಯ ಮೂಲಕ ಗೃಹಬಳಕೆ, ಸಣ್ಣ ವ್ಯಾಪಾರ ಮತ್ತು ಬೃಹತ್ ಉದ್ಯಮಗಳಿಗೆ ಪ್ರಯೋಜನವಾಗಲಿದೆ

•    ಜಿಯೋಗಿಗಾಫೈಬರ್ ಮೂಲಕ 1 ಜಿಬಿಪಿಎಸ್ ವರೆಗೆ ಅತೀವೇಗದ ಇಂಟರ್ನೆಟ್ ಸೇವೆ ಒದಗಿಸುವ ಉದ್ದೇಶ

•    ಗಿಗಾಫೈಬರ್ ಸೇವೆ ಪಡೆಯಲು ಗಿಗಾರೂಟರ್ ಮತ್ತು ಗಿಗಾ ಟಿವಿ ಸೆಟ್-ಟಾಪ್ ಬಾಕ್ಸ್ ಸೇವೆ 
  
•    ಗ್ರಾಹಕರಿಗೆ ಒಂದು ಗಂಟೆಯೊಳಗೆ ಜಿಯೋಗಿಗಾಫೈಬರ್ ಸಂಪರ್ಕ ಒದಗಿಸಲಾಗುವುದು 

•    ಜಿಯೋಗಿಗಾಫೈಬರ್ ಸಂಪರ್ಕ ಪಡೆಯಲು ಇಚ್ಚಿಸುವವರು ಆಗಸ್ಟ್ 15 ರಿಂದ ಮೈಜಿಯೋ ಅಥವಾ ಜಿಯೋ.ಕಾಂನಲ್ಲಿ ನೋಂದಣಿಮಾಡಿಕೊಳ್ಳಬಹುದು.

•    ಯಾವ ಪ್ರದೇಶದಿಂದ ಹೆಚ್ಚು ಬೇಡಿಕೆ ಬರುತ್ತದೋ ಅಲ್ಲಿ  ಈ ಸೇವೆಯನ್ನು ಮೊದಲು ಒದಗಿಸಲಾಗುತ್ತದೆ  

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಆ್ಯಪಲ್‌ನಿಂದ ಕ್ರಿಯೆಟರ್ ಸ್ಟುಡಿಯೋ ಲಾಂಚ್, ಒಂದೇ ಕಡೆ ಎಲ್ಲಾ ಫೀಚರ್ಸ್
15 ಲಕ್ಷ ವೆಚ್ಚದಲ್ಲಿ 10 ಸ್ನೇಹಿತರಿಗೆ iPhone 17 Pro Max ಫೋನ್ ಗಿಫ್ಟ್ ನೀಡಿದ ವ್ಯಕ್ತಿ: ಭಾವುಕರಾದ ಗೆಳೆಯರು