ಶಾಕಿಂಗ್ ಸುದ್ದಿ ಕೊಟ್ಟ ಜಿಯೋ!: 309 ರು.ನ ಪ್ಲ್ಯಾನ್ ರದ್ದು, 399ರ ಪ್ಯಾಕ್ ಬೆಲೆಯೂ ಏರಿಕೆ!

Published : Oct 20, 2017, 03:45 PM ISTUpdated : Apr 11, 2018, 01:13 PM IST
ಶಾಕಿಂಗ್ ಸುದ್ದಿ ಕೊಟ್ಟ ಜಿಯೋ!: 309 ರು.ನ ಪ್ಲ್ಯಾನ್ ರದ್ದು, 399ರ ಪ್ಯಾಕ್ ಬೆಲೆಯೂ ಏರಿಕೆ!

ಸಾರಾಂಶ

ರಿಲಯನ್ಸ್ ಜಿಯೋ ತನ್ನ ರೀಚಾರ್ಜ್ ಪ್ಲ್ಯಾನ್‌'ನಲ್ಲಿ ಬದಲಾವಣೆ ಮಾಡಿದೆ. ಈ ಹಿಂದಿನ 309 ರೀಚಾರ್ಜ್ ರದ್ದು ಮಾಡಲಾಗಿದೆ. 399 ರು.ನ ರೀಚಾರ್ಜ್ ಪ್ಯಾಕ್ ದರ ಹೆಚ್ಚಿಸಿ 459 ರು.ಗೆ ತಲುಪಿಸಲಾಗಿದೆ. ಜೊತೆಗೆ ದೈನಂದಿನ 1 ಜಿಬಿ ಡಾಟಾ ಮುಗಿದ ಬಳಿಕ ಇದ್ದ ಇಂಟರ್ನೆಟ್ ವೇಗವನ್ನು 128 ಕೆಬಿಪಿಎಸ್‌ನಿಂದ 64 ಕೆಬಿಪಿಎಸ್ ಗೆ ಇಳಿಸಲಾಗಿದೆ.

ಮುಂಬೈ(ಅ.20) ರಿಲಯನ್ಸ್ ಜಿಯೋ ತನ್ನ ರೀಚಾರ್ಜ್ ಪ್ಲ್ಯಾನ್‌'ನಲ್ಲಿ ಬದಲಾವಣೆ ಮಾಡಿದೆ. ಈ ಹಿಂದಿನ 309 ರೀಚಾರ್ಜ್ ರದ್ದು ಮಾಡಲಾಗಿದೆ. 399 ರು.ನ ರೀಚಾರ್ಜ್ ಪ್ಯಾಕ್ ದರ ಹೆಚ್ಚಿಸಿ 459 ರು.ಗೆ ತಲುಪಿಸಲಾಗಿದೆ. ಜೊತೆಗೆ ದೈನಂದಿನ 1 ಜಿಬಿ ಡಾಟಾ ಮುಗಿದ ಬಳಿಕ ಇದ್ದ ಇಂಟರ್ನೆಟ್ ವೇಗವನ್ನು 128 ಕೆಬಿಪಿಎಸ್‌ನಿಂದ 64 ಕೆಬಿಪಿಎಸ್ ಗೆ ಇಳಿಸಲಾಗಿದೆ.

ಹಾಲಿ ಇರುವ 399 ರು.ನ ಪ್ಯಾಕೇಜ್‌'ಗೆ ಇನ್ನು ಕೇವಲ 70 ದಿನ ಮಾತ್ರ ದೈನಂದಿನ 1 ಜಿಬಿ ಡಾಟಾ ಸಿಗಲಿದೆ. ಪೋಸ್ಟ್ ಪೇಯ್ಡ್ ವ್ಯಾಲಿಡಿಟಿ ಅವಧಿಯನ್ನು 30 ದಿನಕ್ಕೆ ಇಳಿಸಿದ್ದು, 400 ರು. ಭದ್ರತಾ ಠೇವಣಿ ಇಡುವುದನ್ನು ಕಡ್ಡಾಯ ಮಾಡಲಾಗಿದೆ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಹೇಯ್ ನಿಮ್ಮ ಫೋಟೋ ನೋಡಿದೆ, ವ್ಯಾಟ್ಸಾಪ್‌ನಲ್ಲಿ ಈ ರೀತಿಯ ಸಂದೇಶ ಓಪನ್ ಮಾಡಬೇಡಿ
108MP ಮಾಸ್ಟರ್ ಪಿಕ್ಸೆಲ್: ಹೊಸ ವರ್ಷಕ್ಕೆ Redmi Note 15 5G ಬಿಡುಗಡೆ! ಬೆಲೆ ಎಷ್ಟು?